ಒಳ್ಳೆಯ ಕೆಲಸಕ್ಕೆ ಎಲ್ಲಿದ್ದರೂ ಮನ್ನಣೆ
ಕಾಡುಹಂದಿಯ ಮಾಂಸದಲ್ಲಿ ಕಿಂಚಿತ್ತೂ ಕೊಬ್ಬು ಇರುವುದಿಲ್ಲ. ನಾಡಹಂದಿಯ ಮಾಂಸದಲ್ಲಿ ಮಾಂಸಕ್ಕಿಂತ ಕೊಬ್ಬು ದಪ್ಪ. ಅದನ್ನು ಪೂರ್ತಿ ಕೆರೆಸಿ, ಹೆಚ್ಚು ಖಾರದ ಮಸಾಲೆ ಹಾಕಿಸಿ ಅಡುಗೆ ಮಾಡಿಸಿ ತಂದು, ಕಾಡುಹಂದಿ ಪ್ರಿಯ ಅಧಿಕಾರಿಗೆ ಕೊಡುತ್ತಿದ್ದರು. ಆ ಹಿರಿಯ ಅಧಿಕಾರಿ ಅದನ್ನೇ `ಬೆಸ್ಟ್‌ಬೆಸ್ಟ್ ಬೆಸ್ಟ್~ ಎನ್ನುತ್ತಾ ಚಪ್ಪರಿಸಿಕೊಂಡು ತಿಂದದ್ದನ್ನು ನಾನು ಕಂಡಿದ್ದೇನೆLast Updated 10 ಮಾರ್ಚ್ 2012, 19:30 IST