ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಭಾಗ–3: ಹಣದುಬ್ಬರಕ್ಕೆ ಅಂಕುಶ ಆರ್ಬಿಐ ತಾತ್ಸಾರ
ಕೋವಿಡೋತ್ತರ ಯುಗದಲ್ಲಿ ಹಣದುಬ್ಬರ ಏರುತ್ತಲೇ ಇದ್ದರೂ ಬಡ್ಡಿದರವನ್ನು ಏರಿಸಲು ಮನಸ್ಸು ಮಾಡದೆ, ಬಡ್ಡಿದರ ಕಡಿತಕ್ಕೆ ಸದಾ ಮುಕ್ತವಾಗಿರುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೇಂದ್ರೀಯ ಬ್ಯಾಂಕುಗಳಲ್ಲಿಯೇ ಭಿನ್ನವಾಗಿ ನಿಂತಿದೆ.Last Updated 19 ಏಪ್ರಿಲ್ 2022, 19:50 IST