ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ
ಆಗಿನ ಹಳ್ಳಿಗಳಲ್ಲೆಲ್ಲ ವಿವಿಧ ಕಟ್ಟೆಗಳಿರುತ್ತಿದ್ದವು. ಒಂದೊಂದು ಕಟ್ಟೆಗೂ ಒಂದೊಂದು ಹೆಸರು. ಊರ ಕಟ್ಟೆ, ಪಂಚಾಯಿತಿ ಕಟ್ಟೆ, ಗುಡಿ ಕಟ್ಟೆ, ಅರಳಿ ಕಟ್ಟೆ, ಆಲದ ಕಟ್ಟೆ, ಪೋಣಿ ಕಟ್ಟೆ, ಬಾವಿ ಕಟ್ಟೆ, ದೊಡ್ಡ ಕಟ್ಟೆ... ಇತ್ಯಾದಿ. ಈಗ ಅವು ಯಾವವೂ ಇಲ್ಲ. ಈಗ ಉಳಿದಿರುವುದು ಮಾರುಕಟ್ಟೆ ಮಾತ್ರ. Last Updated 22 ಜೂನ್ 2024, 14:38 IST