ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ುದೇಶ ದೊಡ್ಡಪಾಳ್ಯ

ಸುದೇಶ ದೊಡ್ಡಪಾಳ್ಯ

ಪ್ರಜಾವಾಣಿಯ ಸುದ್ದಿ ಸಂಪಾದಕರಾಗಿರುವ ಸುದೇಶ್ ದೊಡ್ಡಪಾಳ್ಯ, ಅಂಕಣಕಾರರಾಗಿ, ಬರಹಗಾರರಾಗಿ ಪ್ರಸಿದ್ಧರು.
ಸಂಪರ್ಕ:
ADVERTISEMENT

ಕರ್ನಾಟಕಕ್ಕೆ ಮೊದಲ ಅಮೃತ್ ಭಾರತ್ ರೈಲು

ಆರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
Last Updated 30 ಡಿಸೆಂಬರ್ 2023, 18:56 IST
ಕರ್ನಾಟಕಕ್ಕೆ ಮೊದಲ ಅಮೃತ್ ಭಾರತ್ ರೈಲು

Telangana Election Result | ಅಹಂಕಾರಕ್ಕೆ ಭಾರಿ ಬೆಲೆ ತೆತ್ತ ಕೆಸಿಆರ್‌

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ತಮ್ಮ ಅಹಂಕಾರಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ಎರಡು ಬಾರಿ ಅಧಿಕಾರದ ಗದ್ದುಗೆಯನ್ನು ಸುಲಭವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಅವರು, ಮೂರನೇ ಬಾರಿ ಜೋರಾಗಿಯೇ ಎಡವಿ ಬಿದ್ದಿದ್ದಾರೆ
Last Updated 4 ಡಿಸೆಂಬರ್ 2023, 4:06 IST
Telangana Election Result | ಅಹಂಕಾರಕ್ಕೆ ಭಾರಿ ಬೆಲೆ ತೆತ್ತ ಕೆಸಿಆರ್‌

ತೆಲಂಗಾಣ ಚುನಾವಣಾ ಯಾತ್ರೆ | ಜನಪ್ರಿಯ ಕೆಸಿಆರ್‌ಗೆ ಭರವಸೆಗಳೇ ಭಾರ

ಕಾರು ಚಾಲಕ ಜಾವೇದ್‌, ನನಗೆ ಏನನ್ನೋ ತೋರಿಸುವ ತವಕದಲ್ಲಿದ್ದರು. ಅದು ಸಮೀಪಿಸುತ್ತಲೇ ‘ಇದೇ ನೋಡಿ ಹೈದರಾಬಾದ್‌ ಔಟರ್‌ ರಿಂಗ್‌ ರೋಡ್‌. ಇದರ ಕೆಲಸ ಪೂರ್ಣವಾದರೆ ಟ್ರಾಫಿಕ್‌ ಸಮಸ್ಯೆಯೇ ಇಲ್ಲವಾಗುತ್ತದೆ’ ಎಂದು ಖುಷಿಯಿಂದಲೇ ಹೇಳಿದರು.
Last Updated 29 ನವೆಂಬರ್ 2023, 19:36 IST
ತೆಲಂಗಾಣ ಚುನಾವಣಾ ಯಾತ್ರೆ | ಜನಪ್ರಿಯ ಕೆಸಿಆರ್‌ಗೆ ಭರವಸೆಗಳೇ ಭಾರ

ಚುನಾವಣಾ ಯಾತ್ರೆ | ತೆಲಂಗಾಣ ಕಾಂಗ್ರೆಸ್‌ನ ‘ಫೀನಿಕ್ಸ್‌’ ಕಥನ...

ತೆಲಂಗಾಣ ರಾಜ್ಯ ಉದಯದ ನಂತರ ನಡೆದ ವಿಧಾನಸಭೆಯ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ನೆಲಕಚ್ಚಿ ಮಲಗಿತ್ತು.
Last Updated 28 ನವೆಂಬರ್ 2023, 21:28 IST
ಚುನಾವಣಾ ಯಾತ್ರೆ | ತೆಲಂಗಾಣ ಕಾಂಗ್ರೆಸ್‌ನ ‘ಫೀನಿಕ್ಸ್‌’ ಕಥನ...

ತೆಲಂಗಾಣ ಚುನಾವಣಾ ಯಾತ್ರೆ | ‘ಓವೈಸಿ ಪಕ್ಷನಾ? ಏಳು ಸೀಟು ಪಕ್ಕಾ...’

ಚಾರ್‌ಮಿನಾರ್‌ ಪ್ರದೇಶದ ಗಲ್ಲಿಗಳಲ್ಲಿ ಮೆಲ್ಲನೆ ನಡೆದು ಸಾಗುತ್ತಿದ್ದೆ. ಇಲ್ಲಿನ ಇಕ್ಕಟ್ಟಾದ ರಸ್ತೆಯ ಎರಡೂ ಕಡೆ ಮುತ್ತು, ಬಟ್ಟೆ ಮತ್ತು ಬಳೆಯ ಅಂಗಡಿಗಳು, ಎಲ್ಲಿಂದಲೋ ತೇಲಿ ಬರುತ್ತಿದ್ದ ಅತ್ತರ್‌ನ ಘಮಲು ಮತ್ತು ದೂರದಿಂದ ಕೇಳಿ ಬರುತ್ತಿದ್ದ ಗಜಲ್‌.
Last Updated 27 ನವೆಂಬರ್ 2023, 19:24 IST
ತೆಲಂಗಾಣ ಚುನಾವಣಾ ಯಾತ್ರೆ | ‘ಓವೈಸಿ ಪಕ್ಷನಾ? ಏಳು ಸೀಟು ಪಕ್ಕಾ...’

ತೆಲಂಗಾಣ ಚುನಾವಣಾ ಯಾತ್ರೆ | ‘ಬಂಡಿ’ ಬದಲಾಯ್ತು; ಬಿಜೆಪಿ ಮಂಕಾಯ್ತು

‘ನಮಗೆ ಬಂಡಿ ಸಂಜಯ್‌ ದೊಡ್ಡ ನಾಯಕರು. ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಹೈಕಮಾಂಡ್‌ ತಪ್ಪು ಮಾಡಿತು’–ಶಾದ್‌ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಕೃಷ್ಣಂರಾಜು ಅವರ ಬೇಸರದ ಮಾತಿದು.
Last Updated 26 ನವೆಂಬರ್ 2023, 20:31 IST
ತೆಲಂಗಾಣ ಚುನಾವಣಾ ಯಾತ್ರೆ | ‘ಬಂಡಿ’ ಬದಲಾಯ್ತು; ಬಿಜೆಪಿ ಮಂಕಾಯ್ತು

ಚುನಾವಣಾ ಯಾತ್ರೆ | ತೆಲಂಗಾಣ: ಕರ್ನಾಟಕದ ಗ್ಯಾರಂಟಿಗಳ ಮಾರ್ದನಿ...

ಅದು ಪುಟ್ಟ ಚಹಾ ಅಂಗಡಿ. ಪಾತ್ರೆಯಲ್ಲಿ ಚಹಾ ಕುದಿಯುತ್ತಿತ್ತು. ಬೆಂಚ್‌ ಮೇಲೆ ಕುಳಿತಿದ್ದ ಭೀಮಾಬಾಯಿ ಹಾಗೂ ಪ್ರತಾಪ್‌ ಅವರ ನಡುವಿನ ಚರ್ಚೆ ಬಿಸಿಯಾಗಿತ್ತು
Last Updated 26 ನವೆಂಬರ್ 2023, 0:30 IST
ಚುನಾವಣಾ ಯಾತ್ರೆ | ತೆಲಂಗಾಣ: ಕರ್ನಾಟಕದ ಗ್ಯಾರಂಟಿಗಳ ಮಾರ್ದನಿ...
ADVERTISEMENT
ADVERTISEMENT
ADVERTISEMENT
ADVERTISEMENT