ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಧೀರ್ ಕುಮಾರ್ ಮುರೊಳ್ಳಿ

ಸಂಪರ್ಕ:
ADVERTISEMENT

ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಜೀವ, ಜೀವನ - ಜೀವ ವೈವಿಧ್ಯ, ಕೃಷಿ ವೈವಿಧ್ಯ ಎಲ್ಲವೂ ಉಳಿಯಬೇಕು. ಇವೆಲ್ಲವುಗಳ ಕೇಂದ್ರ ಮನುಷ್ಯ ಎನ್ನುವುದನ್ನು ಅರಿಯಬೇಕು. ರೆಸಾರ್ಟ್‌ನಲ್ಲಿ ಉಳಿದು ಮುಂಜಾನೆಗೊಂದು ಫೋಟೊ, ಸಂಜೆಗೊಂದು ಸೆಲ್ಫಿ ತೆಗೆದುಕೊಂಡ ಸುಖದಂತೆ ಪಶ್ಚಿಮ ಘಟ್ಟದ ನೆಲವಾಸಿಗಳು ಬಾಳುತ್ತಿಲ್ಲ.
Last Updated 8 ಆಗಸ್ಟ್ 2022, 23:15 IST
ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಚರ್ಚೆ: ಪಶ್ಚಿಮ ಘಟ್ಟದಲ್ಲಿ ಮನುಷ್ಯರೂ ಇದ್ದಾರೆ ಎಂಬುದನ್ನೇ ಮರೆತ ವರದಿ

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಉಳಿಯಬೇಕು ನಿಜ. ಆದರೆ, ಪಶ್ಚಿಮ ಘಟ್ಟದ ಸಂರಕ್ಷಣೆಯ ನೆಪದಲ್ಲಿ ಇಲ್ಲಿರುವ ನೆಲವಾಸಿಗಳನ್ನು ಶಂಕಿಸುವ, ಎತ್ತಂಗಡಿ ಮಾಡುವ ಬದಲು ಹಳ್ಳಿಗರ ಪರಿಸರ ಸಂರಕ್ಷಣೆಯ ಪ್ರಜ್ಞಾವಂತಿಕೆಯ ಮಾತುಗಳನ್ನು ಕೇಳಿಸಿಕೊಂಡ, ಜೀವ ಮತ್ತು ಮನುಷ್ಯ ಪ್ರೀತಿಯ ಶಿಫಾರಸುಗಳು ನಮಗೆ ಬೇಕಾಗಿವೆ. ಬೆಟ್ಟಗಳು ಜೀವ ತಳೆದು, ಬೆಳೆಯುತ್ತಾ ಬಂದಿರುವ ಕಾಲದಿಂದಲೂ ಬೆಟ್ಟದ ಜೀವಗಳಂತೆಯೇ ಇರುವವರ ಅಸ್ತಿತ್ವ ಉಳಿಸಬೇಕಾಗಿದೆ. ಅವರ ಜೀವ ಮತ್ತು ಜೀವನವೂ ಸೂಕ್ಷ್ಮ ಎಂದು ಅರಿವು ಬೇಕಾಗಿದೆ
Last Updated 14 ಜನವರಿ 2022, 19:31 IST
ಚರ್ಚೆ: ಪಶ್ಚಿಮ ಘಟ್ಟದಲ್ಲಿ ಮನುಷ್ಯರೂ ಇದ್ದಾರೆ ಎಂಬುದನ್ನೇ ಮರೆತ ವರದಿ

ಶಾಸಕರೇ, ಇದೆಂಥ ಭಾಷೆ?

‘ಮೋದಿಗೆ ಮತ ನೀಡದವರನ್ನು ತಾಯ್ಗಂಡರು ಎಂದು ತೀರ್ಮಾನಿಸಬೇಕಾಗುತ್ತದೆ’ ಎಂಬ ಸಿ.ಟಿ.ರವಿ ಅವರ ರಾಜಕೀಯ ಫತ್ವಾವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
Last Updated 16 ಏಪ್ರಿಲ್ 2019, 20:03 IST
ಶಾಸಕರೇ, ಇದೆಂಥ ಭಾಷೆ?
ADVERTISEMENT
ADVERTISEMENT
ADVERTISEMENT
ADVERTISEMENT