ವಲಸಿಗರ ಬದುಕಿಗೆ ಬೇಕಿದೆ ಚೌಕಟ್ಟು
ರಾಯಚೂರು ಜಿಲ್ಲೆಯ ವಲಸೆ ಸಮಸ್ಯೆ ಕುರಿತ ಅಧ್ಯಯನ ವರದಿ ಇಲ್ಲಿದೆ. ಇದು ರಾಯಚೂರಿನ ಕಥೆಯಷ್ಟೆ ಅಲ್ಲ; ಉತ್ತರ ಕರ್ನಾಟಕದ ಬಹುತೇಕ ಹಿಂದುಳಿದ ಜಿಲ್ಲೆಗಳ ಕಥೆಯೂ ಆಗಿದೆ. ಕುರುಡು ನೀತಿಗಳಿಗೆ, ಆಡಳಿತದ ವೈಫಲ್ಯಕ್ಕೆ ಈ ಕಥೆ ಕನ್ನಡಿಯನ್ನೂ ಹಿಡಿಯುತ್ತದೆ...Last Updated 28 ಮೇ 2020, 19:45 IST