ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುರೇಶ ನಾಗಲಮಡಿಕೆ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ: ಉದಕದೊಳಗಿನ ಪ್ರತಿಬಿಂಬವೇ ‘ನೀಲು’

ಎಸ್.ಎಫ್.ಯೋಗಪ್ಪನವರ್ ಅವರ ‘ನೀಲು: ಮಾತು ಮೀರಿದ ಮಿಂಚು’ ಎಂಬ ಕೃತಿಯು ಪಿ. ಲಂಕೇಶ್ ಅವರ ಕಾವ್ಯದ ಹೊಸ ಬಗೆಯ ರೂಹುಗಳನ್ನು ಹೊತ್ತು ತಂದಿದೆ. ಯೋಗಪ್ಪನವರ್ ಕನ್ನಡದ ವಿಶಿಷ್ಟ ಬಗೆಯ ರೂಪಕದ ಗದ್ಯಕಾರರಾದರೂ ಓದಿನ ರಾಜಕಾರಣದಿಂದ ಬಹುಬಗೆಯ ಚರ್ಚೆಯ ಆಚೆಯೇ ನಿಂತವರು.
Last Updated 27 ಮಾರ್ಚ್ 2021, 19:30 IST
ಪುಸ್ತಕ ವಿಮರ್ಶೆ: ಉದಕದೊಳಗಿನ ಪ್ರತಿಬಿಂಬವೇ ‘ನೀಲು’

ವಿಮರ್ಶೆ: ಜನಪದ ಲೋಕ ಭಿತ್ತಿಯ ಕತೆಗಳು

ಜಿ.ವಿ. ಆನಂದಮೂರ್ತಿಯವರು ತಮ್ಮ ಇದುವರೆಗಿನ ಕತೆಗಳನ್ನು ‘ಗುಣಸಾಗರಿ ಮತ್ತು ಇತರ ಕತೆಗಳು’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇಲ್ಲಿನ ಕತೆಗಳಲ್ಲಿ ಎರಡು ಮಾದರಿಗಳನ್ನು ಕಾಣಲು ಸಾಧ್ಯ.
Last Updated 20 ಮಾರ್ಚ್ 2021, 19:30 IST
ವಿಮರ್ಶೆ: ಜನಪದ ಲೋಕ ಭಿತ್ತಿಯ ಕತೆಗಳು

ಪುಸ್ತಕ ವಿಮರ್ಶೆ: ಮುಕ್ತತೆ ಮತ್ತು ಮುಗ್ಧತೆಗಳ ನಡುವೆ...

ಕವಿಯಾಗಿ ಕೆಲ ಕಾಡುವ ಕವಿತೆಗಳನ್ನು ನೀಡಿರುವ ಜ.ನಾ.ತೇಜಶ್ರೀಯವರು ಈಗ ‘ಬೆಳ್ಳಿಮೈ ಹುಳ’ ಎಂಬ ಮೊದಲ ಕಥಾಸಂಕಲನವನ್ನು ತಂದಿದ್ದಾರೆ. ಅವರ ಕಾವ್ಯವನ್ನು ಇಡಿಯಾಗಿ ಓದಿರುವ ನನಗೆ, ಕತೆಗಳ ತಾತ್ವಿಕತೆ, ಅವರ ಕವಿತೆಗಳ ಒಂದು ಕೋನದಿಂದ ಬಂದಿದೆ ಅನಿಸಿದೆ. ಹೀಗೆ ಹೇಳುವಾಗ ಅವರ ಕತೆಗಳಲ್ಲಿ ಮತ್ತೊಂದು ಕಾವ್ಯದ ಸೆಳಕುಗಳಿವೆ ಎಂಬುದನ್ನೂ ಮರೆಯುವಂತಿಲ್ಲ.
Last Updated 16 ಜನವರಿ 2021, 19:30 IST
ಪುಸ್ತಕ ವಿಮರ್ಶೆ: ಮುಕ್ತತೆ ಮತ್ತು ಮುಗ್ಧತೆಗಳ ನಡುವೆ...

ಪುಸ್ತಕ ವಿಮರ್ಶೆ: ಭಾಷೆಯೇ ಶಕ್ತಿಯಾದಾಗ...

ಅವಲೋಕನ
Last Updated 9 ಜನವರಿ 2021, 19:30 IST
ಪುಸ್ತಕ ವಿಮರ್ಶೆ: ಭಾಷೆಯೇ ಶಕ್ತಿಯಾದಾಗ...

ಸ್ತ್ರೀವಾದಕ್ಕೆ ಬಹುತ್ವದ ವ್ಯಾಖ್ಯಾನಗಳು

ಅಮೆರಿಕದ ಲೇಖಕಿ ಮತ್ತು ಸ್ತ್ರೀವಾದಿ ಬೆಲ್ ಹುಕ್ಸ್ ಅವರ ‘ಫೆಮಿನಿಸಂ ಈಸ್‌ ಫಾರ್ ಎವರಿಬಡಿ: ಫ್ಯಾಶನೇಟ್ ಪಾಲಿಟಿಕ್ಸ್’ ಕೃತಿಯನ್ನು ಕನ್ನಡದ ಮುಖ್ಯ ಬರಹಗಾರ್ತಿಯೂ ಸ್ತ್ರೀವಾದಿ ಚಿಂತಕಿಯೂ ಆದ ಎಚ್.ಎಸ್. ಶ್ರೀಮತಿಯವರು ‘ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಹಲವು ಬಾರಿ ಅನುವಾದ ಮಾಡುವವರು, ಅನುವಾದ ಆಗುತ್ತಿರುವ ಭಾಷಿಕ ಸಂಸ್ಕೃತಿಗೆ ಅನುವಾದ ನಡೆಯುವ ತಾತ್ವಿಕ ವಿಚಾರಗಳು ಹೇಗೆ ವಿಸ್ತರಿಸಬಲ್ಲವು? ಯಾವ ಬಗೆಯ ಚಿಂತನೆಗಳಿಗೆ ಇವು ಕಸುವು ನೀಡಬಲ್ಲವು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಲಕ್ಕೆ ತಕ್ಕಂತೆ ತಡಕಾಡಬೇಕಾಗುತ್ತದೆ. ಈ ಅರಿವು ಇಲ್ಲದಿದ್ದರೆ ಅನುವಾದಗಳು ಎಷ್ಟೋ ಸಲ ಅಪ್ರಸ್ತುತವಾಗಿಬಿಡುತ್ತವೆ. ಕನ್ನಡದಲ್ಲಿ ಈಚೆಗೆ ಮೂಲೆಗೆ ಸೇರುತ್ತಿರುವ ಎಷ್ಟೋ ಅನುವಾದಗಳು ನಮ್ಮ ಕಣ್ಣಮುಂದಿವೆ. ಆದರೆ, ಶ್ರೀಮತಿಯವರು ಕಳೆದ ಕೆಲ ದಶಕಗಳಿಂದ ಮಾಡುತ್ತಿರುವ ಸ್ತ್ರೀಕೇಂದ್ರಿತ ಅನುವಾದ ಬರಹಗಳು ಕನ್ನಡದ ತಿಳಿವಳಿಕೆಯನ್ನು ವ್ಯಾಪಕಗೊಳಿಸುತ್ತಿವೆ.
Last Updated 19 ಡಿಸೆಂಬರ್ 2020, 19:32 IST
ಸ್ತ್ರೀವಾದಕ್ಕೆ ಬಹುತ್ವದ ವ್ಯಾಖ್ಯಾನಗಳು

ನೆಲಮೂಲ ಕಾಯಕದ ಸಂಜೀವಿನಿ ಸೂಲಗಿತ್ತಿ ನರಸಮ್ಮ

೨೦೧೩ರ ‘ವಯೋಶ್ರೇಷ್ಠ ಸಮ್ಮಾನ್‌’ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ ಸಂಖ್ಯೆಯಲ್ಲಿ ೧೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿದರೂ ಅದು ಉಸಿರು ತುಂಬಿಸುವ ಕಾಯಕವೇ ಆಗಿದೆ.
Last Updated 12 ಅಕ್ಟೋಬರ್ 2013, 19:30 IST
ನೆಲಮೂಲ ಕಾಯಕದ ಸಂಜೀವಿನಿ ಸೂಲಗಿತ್ತಿ ನರಸಮ್ಮ
ADVERTISEMENT
ADVERTISEMENT
ADVERTISEMENT
ADVERTISEMENT