ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಶೀಲಾ ಡೋಣೂರ

ಸಂಪರ್ಕ:
ADVERTISEMENT

ಅವಳ ಲೋಕದಲ್ಲಿ ಅವನು: ಗಂಡು–ಹೆಣ್ಣು ಇಬ್ಬರ ಮನಸ್ಥಿತಿ ಬದಲಾಗಬೇಕು...

‘ಮನೆಗೆಲಸದಲ್ಲಿ ಅವನ ಪಾಲು’ ಅವಳಿಗೆ ಮಾಡುವ ಸಹಾಯ, ಸಹಾನುಭೂತಿಯಲ್ಲ. ಅದು ಅವನ ಜವಾಬ್ದಾರಿಯಾಗಬೇಕು.
Last Updated 19 ಅಕ್ಟೋಬರ್ 2024, 0:20 IST
ಅವಳ ಲೋಕದಲ್ಲಿ ಅವನು: ಗಂಡು–ಹೆಣ್ಣು ಇಬ್ಬರ ಮನಸ್ಥಿತಿ ಬದಲಾಗಬೇಕು...

ತೂಕ ತಾಕತ್ತಿನ ತಾಕಲಾಟ

ಸ್ಪರ್ಧೆಗಳಲ್ಲಿ ಹೆಣ್ಣುಮಕ್ಕಳ ತೂಕದ ಬಗ್ಗೆ ಇರುವ ಅತಾರ್ಕಿಕ, ಅವೈಜ್ಞಾನಿಕ ನಿಯಮಗಳು ಬದಲಾಗ ಬೇಕು. ತೂಕಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆಯನ್ನು ತರಬೇಕು.
Last Updated 23 ಆಗಸ್ಟ್ 2024, 23:44 IST
ತೂಕ ತಾಕತ್ತಿನ ತಾಕಲಾಟ

Menstrual Leave | ಆ ದಿನಗಳ ರಜೆ: ಆಗದಿರಲಿ ಸಜೆ

ಮುಟ್ಟಿನ ರಜೆಗೆ ನೀತಿ ರೂಪಿಸಲು ‘ಸುಪ್ರೀಂ’ ಸೂಚನೆ
Last Updated 19 ಜುಲೈ 2024, 23:42 IST
Menstrual Leave | ಆ ದಿನಗಳ ರಜೆ: ಆಗದಿರಲಿ ಸಜೆ

ಹಡೆದವಳಿಗೂ–ಪಡೆದವಳಿಗೂ ರಜೆಯ ಭಾಗ್ಯ

ಬಾಡಿಗೆ ತಾಯಿ ಮಾತ್ರವಲ್ಲ, ಆ ಕಂದನಿಗೆ ಮಡಿಲಾಗಬೇಕಿರುವ ಅಧಿಕೃತ ಅಮ್ಮನಿಗೂ ಹೆರಿಗೆ ರಜೆ ಬೇಕು ಎನ್ನುವ ವಾದಕ್ಕೆ ಪುಷ್ಟಿ ದೊರೆತಂತಾಗಿದೆ.
Last Updated 28 ಜೂನ್ 2024, 22:52 IST
ಹಡೆದವಳಿಗೂ–ಪಡೆದವಳಿಗೂ ರಜೆಯ ಭಾಗ್ಯ

ಪ್ರೀತಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ: ಮದುವೆಯ ನಂತರ ಬದುಕು ಮುಗಿಯದು....

ಮಿಸ್ಸೆಸ್‌ ಇಂಡಿಯಾ ಕೋ ಪೆಜೆಂಟ್ ರನ್ನರ್‌ ಅಪ್ ಸುಪ್ರಿಯಾ ಮೋಹನ್‌
Last Updated 8 ಜೂನ್ 2024, 0:32 IST
ಪ್ರೀತಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ: ಮದುವೆಯ ನಂತರ ಬದುಕು ಮುಗಿಯದು....

Mother's Day 2024: ಅಪ್ಪನೂ... ಅಮ್ಮನೂ ನೀನೇ...

ಸಿಂ ಗಲ್‌ ಪೇರೆಂಟ್ ಅಥವಾ ಸಿಂಗಲ್‌ ಮದರ್ ಅಂದ ಕೂಡಲೇ ನೆನಪಾಗೋದು ಅವರ ಒಂಟಿತನ, ಹತಾಶೆ, ಆತಂಕ, ಎದೆಗುದಿ, ಮೈತುಂಬ ಜವಾಬ್ದಾರಿಗಳು, ಆರ್ಥಿಕ ಸಂಕಷ್ಟಗಳು, ಸಮಾಜದ ಹಾಗೂ ಕುಟುಂಬದ ಧೋರಣೆಗಳು, ಮಾನಸಿಕ ಒತ್ತಡಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸವಾಲುಗಳು, ಅನುದಿನವೂ ಕಾಡುವ ಒಂಟಿತನ.
Last Updated 10 ಮೇ 2024, 23:52 IST
Mother's Day 2024: ಅಪ್ಪನೂ... ಅಮ್ಮನೂ ನೀನೇ...

ಅಪ್ಪುಗೆಯೇ ಆರೈಕೆ

ಹಗ್, ಅಪ್ಪುಗೆ, ಆಲಿಂಗನ... ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ...
Last Updated 3 ಮೇ 2024, 23:30 IST
ಅಪ್ಪುಗೆಯೇ ಆರೈಕೆ
ADVERTISEMENT
ADVERTISEMENT
ADVERTISEMENT
ADVERTISEMENT