ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ುಷ್ಮಾ ಸವಸುದ್ದಿ

ಸುಷ್ಮಾ ಸವಸುದ್ದಿ

ಪ್ರಜಾವಾಣಿ ಉಪಸಂಪಾದಕಿ. ಓದು ಮೊದಲ ಪ್ರೀತಿ. ಕತೆ, ಕವಿತೆ, ಲೇಖನ ಬರೆಯುವ ಹವ್ಯಾಸವಿದೆ. ಸಿನಿಮಾ, ವಿಮರ್ಶೆ, ಹಾಡು, ಗಝಲ್ ಇಷ್ಟದ ಸಂಗಾತಿಗಳು.
ಸಂಪರ್ಕ:
ADVERTISEMENT

ದೀಪಾವಳಿ ರಜೆ: ಪ್ರಯಾಣಿಕರ ಜೇಬಿಗೆ ‘ಖಾಸಗಿ’ ಕತ್ತರಿ

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿ ಪ್ರಮುಖ ನಗರಗಳಿಂದ ಹೊರಡುವ ಖಾಸಗಿ ಬಸ್‌ಗಳ ಪ್ರಯಾಣ ದರ ಏಕಾಏಕಿ ಹೆಚ್ಚಳವಾಗಿದೆ.
Last Updated 30 ಅಕ್ಟೋಬರ್ 2024, 5:09 IST
ದೀಪಾವಳಿ ರಜೆ: ಪ್ರಯಾಣಿಕರ ಜೇಬಿಗೆ ‘ಖಾಸಗಿ’ ಕತ್ತರಿ

ಹುಬ್ಬಳ್ಳಿ: ಗಣೇಶ ಮೂರ್ತಿಗೆ ಮುಸ್ಲಿಮರ ದೇಣಿಗೆ

ಗಣೇಶ ಚತುರ್ಥಿಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸುವುದರ ಜೊತೆಗೆ ಕೋಮು ಸೌಹಾರ್ದದ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಸ್ಲಿಮರು ಕೈಜೋಡಿಸಿದ್ದಾರೆ.
Last Updated 7 ಸೆಪ್ಟೆಂಬರ್ 2024, 7:57 IST
ಹುಬ್ಬಳ್ಳಿ: ಗಣೇಶ ಮೂರ್ತಿಗೆ ಮುಸ್ಲಿಮರ ದೇಣಿಗೆ

ಹುಬ್ಬಳ್ಳಿ: ‘ಯುವನಿಧಿ’ ನೋಂದಣಿಗೆ ತಾಂತ್ರಿಕ ಅಡ್ಡಿ

ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ಎನ್‌ಎಡಿ) ಪೋರ್ಟಲ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಭರ್ತಿ ಮಾಡದ ಕಾರಣ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹೊರಹೋದ ವಿದ್ಯಾರ್ಥಿಗಳು ‘ಯುವನಿಧಿ’ಯಿಂದ ವಂಚಿತರಾಗಿದ್ದಾರೆ.
Last Updated 4 ಸೆಪ್ಟೆಂಬರ್ 2024, 5:52 IST
ಹುಬ್ಬಳ್ಳಿ: ‘ಯುವನಿಧಿ’ ನೋಂದಣಿಗೆ ತಾಂತ್ರಿಕ ಅಡ್ಡಿ

ಮಕ್ಕಳಿಗೆ ಸೋಲುವುದನ್ನೂ ಕಲಿಸಬೇಕಿದೆ, ಗೆಲುವಿಗಾಗಿ ಅಲ್ಲ;ಬದುಕಿಗಾಗಿ ಸಜ್ಜುಗೊಳಿಸಿ

ತಮ್ಮನಿಗೆ ಟೈಫಾಯ್ಡ್ ಆದ ಕಾರಣ ಆಸ್ಪತ್ರೆಗೆ ಸೇರಿಸಿದ್ದೆವು. ಅವನ ಪಕ್ಕದ ಬೆಡ್‌ನಲ್ಲಿ ಎಂಟೊ-ಒಂಬತ್ತೊ ಕ್ಲಾಸಿನ ಹುಡುಗ ಮಲಗಿದ್ದ. ಅವನಿಗೆ ಇಂತದ್ದೇ ಕಾಯಿಲೆ ಇದೆ ಎಂದು ವೈದ್ಯರಿಗೂ ಹೇಳಲು ಆಗಿರಲಿಲ್ಲ. ಯಾವುದೋ ಆಘಾತದಿಂದ ನಿಸ್ತೇಜ ಆಗಿರಬೇಕು ಎಂದಿದ್ದರಂತೆ.
Last Updated 2 ಸೆಪ್ಟೆಂಬರ್ 2024, 23:30 IST
ಮಕ್ಕಳಿಗೆ ಸೋಲುವುದನ್ನೂ ಕಲಿಸಬೇಕಿದೆ, ಗೆಲುವಿಗಾಗಿ ಅಲ್ಲ;ಬದುಕಿಗಾಗಿ ಸಜ್ಜುಗೊಳಿಸಿ

ಹುಬ್ಬಳ್ಳಿ | ಬೆಂಗೇರಿ: ತ್ರಿವರ್ಣಧ್ವಜದ ಅಸ್ಮಿತೆ

ಹುಬ್ಬಳ್ಳಿಯ ಗರಿಮೆ ಹಬ್ಬಿಸಿದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ
Last Updated 19 ಆಗಸ್ಟ್ 2024, 5:14 IST
ಹುಬ್ಬಳ್ಳಿ | ಬೆಂಗೇರಿ: ತ್ರಿವರ್ಣಧ್ವಜದ ಅಸ್ಮಿತೆ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ ಟೆಕ್ಸ್‌ಟೈಲ್ ಕೆಮಿಸ್ಟ್ರಿ ಕುರಿತು ಹದಿನೈದು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ
Last Updated 18 ಆಗಸ್ಟ್ 2024, 23:30 IST
ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

ಮೊಹರಂ ವಿಶೇಷ: ಚೊಂಗೆ, ಕಿಚಡಿ

ಮೊಹರಂ ತ್ಯಾಗ, ಬಲಿದಾನದ ಸ್ಮರಣೆಯ ಪ್ರತೀಕವಷ್ಟೇ ಅಲ್ಲ. ಅದು ಹಿಂದೂ– ಮುಸ್ಲಿಮರ ಭಾವೈಕ್ಯ ಸಾರುವ ಹಬ್ಬವೂ ಹೌದು. ಮೊಹರಂ ಹಬ್ಬ ಮಾಂಸಾಹಾರ ಪ್ರಿಯರಿಗಷ್ಟೇ ಅಲ್ಲದೇ, ಸಸ್ಯಾಹಾರಿಗಳಿಗೂ ಬಾಯಲ್ಲಿ ನೀರುಣಿಸುತ್ತದೆ.
Last Updated 12 ಜುಲೈ 2024, 23:30 IST
ಮೊಹರಂ ವಿಶೇಷ: ಚೊಂಗೆ, ಕಿಚಡಿ
ADVERTISEMENT
ADVERTISEMENT
ADVERTISEMENT
ADVERTISEMENT