ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

ವಾಸುದೇವ ಶರ್ಮಾ ಎನ್.ವಿ.

ಸಂಪರ್ಕ:
ADVERTISEMENT

ಸಂಗತ | ಯುವಜನ: ಅರಿಯಬೇಕಿದೆ ಮನ

ಯುವಜನ ತಮ್ಮ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸಿಕೊಂಡು, ತಂತ್ರಜ್ಞಾನ ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸುವತ್ತ ಆಲೋಚಿಸಬೇಕು
Last Updated 12 ಆಗಸ್ಟ್ 2024, 0:03 IST
ಸಂಗತ | ಯುವಜನ: ಅರಿಯಬೇಕಿದೆ ಮನ

ಮಕ್ಕಳಿಗೆ ಎಲ್ಲ ಹಕ್ಕುಗಳೂ ಇವೆ!

ಮಕ್ಕಳೇನಾದರೂ ಬಾಲಕಾರ್ಮಿಕರೊ, ಜೀತದಲ್ಲಿರುವವರೊ, ಲೈಂಗಿಕ ಶೋಷಣೆಗೆ ಒಳಗಾದವರೊ, ವಲಸೆ ಬಂದವರೊ, ನಿರಾಶ್ರಿತರೊ ಆಗಿದ್ದರಂತೂ ವಯಸ್ಕರ ದಾಳಿ, ದೌರ್ಜನ್ಯಕ್ಕೆ ಕಾರಣಗಳೇ ಬೇಕಿಲ್ಲ. ಇಷ್ಟರ ಮೇಲೆ ಹೆಣ್ಣು ಮಗಳೆಂದೊ, ಹಿಂದುಳಿದ ಜಾತಿ ವರ್ಗದವರೆಂದೊ, ಅಂಗವಿಕಲರೆಂದೊ ದೌರ್ಜನ್ಯ ಎಸಗುವುದು ವಯಸ್ಕರ ಹಕ್ಕು ಎಂಬಂತೆಯೇ ಆಗಿದೆ.
Last Updated 2 ಜೂನ್ 2016, 19:57 IST
fallback

ಸುಧಾರಣೆ ಆಶಯ ಸೋಲಬಾರದು!

ನಿರ್ಲಕ್ಷ್ಯಕ್ಕೆ ಒಳಗಾದ ನಮ್ಮ ಸುಧಾರಣಾ ಗೃಹಗಳ ಲೋಪಗಳನ್ನು ಮೊದಲು ಸರಿಪಡಿಸಬೇಕು
Last Updated 20 ಡಿಸೆಂಬರ್ 2015, 19:30 IST
fallback

ಸೀಟು ಉಚಿತ: ತಾರತಮ್ಯ ಖಚಿತ?

ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಪಡೆದ ಮಕ್ಕಳು ಪುಸ್ತಕ, ಸಮವಸ್ತ್ರಕ್ಕೆ ಸಾವಿರಾರು ರೂಪಾಯಿ ತೆರಬೇಕಾಗಿದೆ!
Last Updated 1 ಸೆಪ್ಟೆಂಬರ್ 2015, 19:35 IST
fallback

ನಮ್ಮ ಮಕ್ಕಳ ಶಾಲೆಯಲ್ಲೂ ಹೀಗಾಗಬಾರದೆಂದರೆ...?

ಮಕ್ಕಳ ರಕ್ಷಣೆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಬೇಕು. ಮಕ್ಕಳ ಮೇಲಾಗಬಹುದಾದ ಆಘಾತಗಳನ್ನು ತಡೆಯಲು ಬದ್ಧತೆ ತೋರಬೇಕು.
Last Updated 21 ಜುಲೈ 2014, 19:30 IST
fallback

ಒತ್ತಡದೆದುರು ಮಂಡಿಯೂರಿರುವ ಸರ್ಕಾರ

ಅಲ್ಪಸಂಖ್ಯಾತ ಶಾಲೆಗಳಾಗಲು ತರಾತುರಿ­ಯೇಕೆ? ಅಲ್ಪಸಂಖ್ಯಾತರು ಎನ್ನುವುದನ್ನು ಬಂಡವಾಳವಾಗಿಸಿಕೊಳ್ಳಬಾರದೆಂದು ಸರ್ಕಾರ ನಿರ್ದೇಶನ ನೀಡಬಾರದೇಕೆ?
Last Updated 15 ಜೂನ್ 2014, 19:30 IST
fallback

ಶಾಲೆಗಳಲ್ಲಿ ಶುಲ್ಕ ನಿರ್ಧಾರ: ಸಭೆ ಅಸಮರ್ಪಕ

ನ್ಯಾಯಾಲಯದ ನಿರ್ದೇಶನದಂತೆ ಶಿಕ್ಷಣ ಇಲಾಖೆ ಈ ತಿಂಗಳು ನಡೆಸಿದ್ದ ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಶುಲ್ಕ ನಿರ್ಧಾರ ವಿಚಾರ ಸಂಕಿರಣ ಸಮಗ್ರ ಸ್ವರೂಪದ್ದಾಗಿರಲಿಲ್ಲ.
Last Updated 27 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT