ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿನಾಯಕ ನಾಯಕ್

ಸಂಪರ್ಕ:
ADVERTISEMENT

‘ಬಹುವಚನಂ’ ಎಂಬ ಏಕವ್ಯಕ್ತಿ ಸಾಹಸ

‘ಬಹುವಚನಂ’- ದಕ್ಷಿಣ ಕನ್ನಡ, ಉಡುಪಿ ಪರಿಸರದ ಸಂಗೀತ, ಸಂಸ್ಕೃತಿ, ಸಾಹಿತ್ಯಾಸಕ್ತರ ನಡುವೆ ಇತ್ತೀಚೆಗೆ ಸದ್ದಿಲ್ಲದೆ ಸುದ್ದಿಯಾಗು ತ್ತಿರುವ ಹೆಸರು. ಬಹಳಷ್ಟು ಜನರ ವಾಟ್ಸಪ್‌ ವಿಳಾಸಗಳಲ್ಲಿ, ಫೇಸ್‌ಬುಕ್‌ ಪೇಜ್‌ಗಳಲ್ಲಿ ಈ ಹೆಸರು ದಾಖಲಾಗಿರುತ್ತದೆ
Last Updated 20 ಏಪ್ರಿಲ್ 2020, 19:38 IST
‘ಬಹುವಚನಂ’ ಎಂಬ ಏಕವ್ಯಕ್ತಿ ಸಾಹಸ

ಚಿಟ್ಟುಗಿಳಿಗಳ ಗುಟ್ಟು ಬಯಲು

ಪ್ರತಿ ಮಳೆಗಾಲದಲ್ಲಿ ಪೇರಲ ಮರದ ಮೇಲೆ ಎರಡು ಚಿಟ್ಟುಗಿಳಿಗಳು ಕುಳಿತುಕೊಳ್ಳುತ್ತಿದ್ದವು. ಯಾಕೆ ಹೀಗೆ ಎಂದು ತಿಳಿಯಲು ಮತ್ತೊಂದು ಮಳೆಗಾಲದವರೆಗೆ ಕಾಯಬೇಕಾಯಿತು.
Last Updated 29 ಜುಲೈ 2019, 19:30 IST
ಚಿಟ್ಟುಗಿಳಿಗಳ ಗುಟ್ಟು ಬಯಲು

ಹಿಮಾಲಯದ ತಪ್ಪಲಿನ ಹಳ್ಳಿಗಳ ಹಸಿರ ಹಾದಿಯಲ್ಲಿ ಚಂದದ ನಡಿಗೆ

ಹರಿದ್ವಾರದಿಂದ ಬದರಿಗೆ ಹೋಗುವ ಹಾದಿಯಲ್ಲಿ ಚಮೋಲಿ ಪಟ್ಟಣವಿದೆ. ಅಲ್ಲಿಂದ ಗೋಪೇಶ್ವರ–ಚೋಪ್ಟಾ ಮಾರ್ಗದಲ್ಲಿ ಮಂಡಲ್‌ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಅನುಸೂಯಾದೇವಿ ಹಳ್ಳಿ ನಾಲ್ಕು ಕಿ.ಮೀ ದಾರಿ. ವಿಶೇಷವೆಂದರೆ, ಅಷ್ಟು ದೂರ ನಡೆದೇ ಹೋಗಬೇಕು.
Last Updated 3 ಜುಲೈ 2019, 19:30 IST
ಹಿಮಾಲಯದ ತಪ್ಪಲಿನ ಹಳ್ಳಿಗಳ ಹಸಿರ ಹಾದಿಯಲ್ಲಿ ಚಂದದ ನಡಿಗೆ

ತುಂಗನಾಥವೆಂಬ ಸುಂದರ ಚಾರಣ ತಾಣ

ಹಿಮಾಲಯದ ಮಡಿಲಲ್ಲಿನ ಚೋಪ್ಟಾ ಸಮೀಪದ ತುಂಗನಾಥ ಜಗತ್ತಿನಲ್ಲಿಯೇ ಎತ್ತರದ ಶಿವಾಲಯ ಎಂಬ ಅಗ್ಗಳಿಕೆ ಪಡೆದಿದೆ. ಹಾಗಾದರೆ ಅಷ್ಟೆತ್ತರ ಹೋಗಿ ದರ್ಶನ ಪಡೆದು ಬರುವುದು ಕಷ್ಟಸಾಧ್ಯವಾಗಬಹುದಲ್ಲವೇ? ಖಂಡಿತ ಇಲ್ಲ. ಮಕ್ಕಳು– ವೃದ್ಧರೂ ಆರಾಮವಾಗಿ ನಡೆದುಕೊಂಡು ಹೋಗಿಬರಬಹುದಾದ ಸುಂದರ ಚಾರಣತಾಣವದು. ತುಂಗನಾಥದ ದಾರಿಯಲ್ಲಿಯೇ ಇನ್ನೂ ಕೊಂಚ ನಡೆದರೆ ಚಂದ್ರಶಿಲೆಗೂ ಹೋಗಿಬರಬಹುದು.
Last Updated 28 ಜುಲೈ 2018, 19:30 IST
ತುಂಗನಾಥವೆಂಬ ಸುಂದರ ಚಾರಣ ತಾಣ

ಕೇದಾರನಾಥನ ನೆತ್ತಿಗೆ ಸುರಕ್ಷಾ ಟೊಪ್ಪಿಗೆ

ಕೇದಾರನಾಥದಲ್ಲಿ ಸಂಭವಿಸಿದ ಜಲಪ್ರಳಯ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಈ ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಪ್ರಾಕೃತಿಕ ವಿಕೋಪದ ಬಳಿಕ ನಿಸರ್ಗದ ರಮಣೀಯ ಸ್ಥಳದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನೂ ಪರಿಗಣಿಸಿದ್ದಾರೆ.
Last Updated 10 ಫೆಬ್ರುವರಿ 2018, 19:30 IST
ಕೇದಾರನಾಥನ ನೆತ್ತಿಗೆ ಸುರಕ್ಷಾ ಟೊಪ್ಪಿಗೆ

ಪುಟಗಳಿಂದ ಪಟಕ್ಕೆ ಕಾರಂತರ ಕಾದಂಬರಿಗಳು

ಪುತ್ತೂರಿನಲ್ಲಿ ಶಿವರಾಮ ಕಾರಂತರು ರೂಪಿಸಿದ `ಬಾಲವನ'ದಲ್ಲಿ ಈಚೆಗೆ ನಾಡಿನ ಹಿರಿಯ ಕಲಾವಿದರು ಒಟ್ಟುಗೂಡಿದ್ದರು. ಅವರ ಕುಂಚಗಳಲ್ಲಿ ಕಾರಂತರ ಕಾದಂಬರಿಗಳು ಚಿತ್ರರೂಪ ತಳೆದವು. ಈ ಕಲಾಕೃತಿಗಳನ್ನು ಒಳಗೊಂಡ `ಮ್ಯೂಸಿಯಂ' ಒಂದು ಬಾಲವನದ ಪರಿಸರದಲ್ಲಿ ಮುಂದಿನ ದಿನಗಳಲ್ಲಿ ರೂಪುಗೊಳ್ಳಲಿದ್ದು, ಅದು ದೇಶದ ಬಹುದೊಡ್ಡ ಕಲಾಗಾರಗಳಲ್ಲಿ ಒಂದಾಗಲಿದೆ.
Last Updated 9 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT