ಮೈಸೂರು | ಕಲುಷಿತ ನೀರಿನಿಂದ ಕಾಲರಾ; ಸೊಳ್ಳೆಗಳಿಂದ ಡೆಂಗಿ, ಚಿಕೂನ್‌ಗುನ್ಯಾ ಬಾಧೆ
ಕಲುಷಿತ ನೀರು, ನೊಣಗಳಿಂದ ಹರಡುವ ವಾಂತಿಭೇದಿ, ಕಾಲರಾ; ಸೊಳ್ಳೆಗಳಿಂದ ಹರಡುವ ಡೆಂಗಿ ಮತ್ತು ಚಿಕೂನ್‌ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಕರುಳುಬೇನೆ, ಮಿದುಳು ಜ್ವರ, ಆರ್ಜಿತ ಸೋಂಕು ಮುಂತಾದ ಸಾಂಕ್ರಾಮಿಕ ಬ್ಯಾಕ್ಟೀರಿಯಾ, ವೈರಾಣು ರೋಗ ಬಾಧೆ ಹೆಚ್ಚುತ್ತಿದ್ದು ಜನ ಎಚ್ಚೆತ್ತಿರಬೇಕಾಗಿದೆ.Last Updated 17 ಜೂನ್ 2024, 6:55 IST