ಹುಣಸೂರಿನಲ್ಲಿ ಸೊಳ್ಳೆಲಾರ್ವ ಖಾತ್ರಿ ಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸುತ್ತಿರುವುದು.
ಮನೆಗಳ ಸುತ್ತ ಮಲಿನ ಮಳೆ ನೀರು ಸಂಗ್ರಹದ ವಾಹನ ಟೈರ್ ತೆಂಗಿನ ಚಿಪ್ಪುಗಳನ್ನು ತೆರವುಗೊಳಿಸಿ ಶುಚಿತ್ವದ ಜಾಗೃತಿ ಮೂಡಿಸುತ್ತಿದ್ದೇವೆ. ತೆರೆದ ತೊಟ್ಟಿಗಳಿಗೆ ಲಾರ್ವ ತಿನ್ನುವ ಮೀನು ಬಿಡುವಲ್ಲಿ ತೊಡಗಿದೆ.
ಶ್ವೇತ ಎಂ. ಆಶಾ ಕಾರ್ಯಕರ್ತೆ ಹುಣಸೂರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಜನ ಸ್ವಯಂ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಅರಿವು ಮೂಡಿಸಬೇಕು.
ನಟರಾಜ್ ಸಾಮಾಜಿಕ ಕಾರ್ಯಕರ್ತ ಪಿರಿಯಾಪಟ್ಟಣ
ಜಿಲ್ಲೆಯಲ್ಲಿ ಡೆಂಗಿ ಜ್ವರ ವಿವರ (2024 ಜನವರಿ 01ರಿಂದ ಮೇ 28 ವರೆಗೆ)
ತಾಲ್ಲೂಕು;ಶಂಕಿತ ಪ್ರಕರಣ;ಸ್ಯಾಂಪಲ್ ಪರೀಕ್ಷೆ; ಪಾಸಿಟಿವ್(ಸೋಂಕು); ಶೇಕಡಾವಾರು ಮೈಸೂರು ನಗರ;1566;666;139;21 ಮೈಸೂರು ಗ್ರಾ.;635;244;43;18 ತಿ.ನರಸೀಪುರ;268;88;6;7 ನಂಜನಗೂಡು;406;167;18;11 ಎಚ್.ಡಿ.ಕೋಟೆ;354;80;14;18 ಹುಣಸೂರು;2642;617;66;11 ಪಿರಿಯಾಪಟ್ಟಣ;536;159;20;13 ಕೆ.ಆರ್.ನಗರ;363;98;17;17 ಒಟ್ಟು;6770;2119;323;15