ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Dengue

ADVERTISEMENT

ದಾವಣಗೆರೆ: ಡೆಂಗಿ ಬಳಿಕ ಆತಂಕ ಸೃಷ್ಟಿಸಿದ ಇಲಿ ಜ್ವರ!

ದಾವಣಗೆರೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಇಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಪ್ರಕರಣಗಳು ವರದಿಯಾಗುತ್ತಿದ್ದು, ಹಳ್ಳಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಸಾಮಾನ್ಯವಾಗಿ ಇಲಿ ಜ್ವರವು ರಾಜ್ಯದ ಕರಾವಳಿ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ.
Last Updated 21 ನವೆಂಬರ್ 2024, 7:01 IST
ದಾವಣಗೆರೆ: ಡೆಂಗಿ ಬಳಿಕ ಆತಂಕ ಸೃಷ್ಟಿಸಿದ ಇಲಿ ಜ್ವರ!

ಹೊಸಹಳ್ಳಿ ತಾಂಡ: ಡೆಂಗಿ ಉಲ್ಬಣ

ಹೊಸಹಳ್ಳಿ ತಾಂಡ ಡೆಂಗ್ಯೂ ಉಲ್ಭಣ
Last Updated 5 ನವೆಂಬರ್ 2024, 4:04 IST
ಹೊಸಹಳ್ಳಿ ತಾಂಡ: ಡೆಂಗಿ ಉಲ್ಬಣ

ಮುಂಜಾಗ್ರತೆಯಿಂದ ಡೆಂಗಿ ನಿಯಂತ್ರಣ: ಸುರಳ್ಕರ್ ವಿಕಾಸ್ ಕಿಶೋರ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಡೆಂಗಿ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
Last Updated 17 ಸೆಪ್ಟೆಂಬರ್ 2024, 15:50 IST
ಮುಂಜಾಗ್ರತೆಯಿಂದ ಡೆಂಗಿ ನಿಯಂತ್ರಣ: ಸುರಳ್ಕರ್ ವಿಕಾಸ್ ಕಿಶೋರ್

ಬೆಂಗಳೂರು ನಗರದಲ್ಲಿ ಡೆಂಗಿ ಪ್ರಕರಣ ಇಳಿಕೆಯತ್ತ

ಆರೋಗ್ಯ ಇಲಾಖೆ ಪ್ರಕಾರ ಈ ತಿಂಗಳ 15 ದಿನಗಳಲ್ಲಿ 1,101 ಪ್ರಕರಣ ದೃಢ
Last Updated 15 ಸೆಪ್ಟೆಂಬರ್ 2024, 14:26 IST
ಬೆಂಗಳೂರು ನಗರದಲ್ಲಿ ಡೆಂಗಿ ಪ್ರಕರಣ ಇಳಿಕೆಯತ್ತ

ಕಾರಟಗಿ: ಡೆಂಗಿಯಿಂದ ಬಾಲಕಿ ಸಾವು

ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡ ಬಾಲಕಿಯು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾಳೆ.
Last Updated 6 ಸೆಪ್ಟೆಂಬರ್ 2024, 15:46 IST
ಕಾರಟಗಿ: ಡೆಂಗಿಯಿಂದ ಬಾಲಕಿ ಸಾವು

Dengue Fever | ಈ ವರ್ಷ ಗರಿಷ್ಠ ಪ್ರಕರಣ, 25 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು

25 ಸಾವಿರದ ಗಡಿ ದಾಟಿದ ಡೆಂಗಿ ಜ್ವರ ಪೀಡಿತರ ಒಟ್ಟು ಸಂಖ್ಯೆ
Last Updated 4 ಸೆಪ್ಟೆಂಬರ್ 2024, 15:24 IST
Dengue Fever | ಈ ವರ್ಷ ಗರಿಷ್ಠ ಪ್ರಕರಣ, 25 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು

ರಾಜ್ಯದಲ್ಲಿ ಡೆಂಗಿ ಮತ್ತಷ್ಟು ಹೆಚ್ಚಳ: ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದ ಸರ್ಕಾರ

ಡೆಂಗಿ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
Last Updated 3 ಸೆಪ್ಟೆಂಬರ್ 2024, 11:27 IST
ರಾಜ್ಯದಲ್ಲಿ ಡೆಂಗಿ ಮತ್ತಷ್ಟು ಹೆಚ್ಚಳ: ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದ ಸರ್ಕಾರ
ADVERTISEMENT

ಗರ್ಭಿಣಿಯರಲ್ಲಿ ಡೆಂಗಿ: ಪರಿಣಾಮಗಳೇನು? ಮುನ್ನೆಚ್ಚರಿಕೆ ಕ್ರಮಗಳೇನು?

ಗರ್ಭಿಣಿಯರಲ್ಲಿ ಡೆಂಗಿ: ಮುನ್ನೆಚ್ಚರಿಕೆ ಕ್ರಮಗಳೇನು?
Last Updated 30 ಆಗಸ್ಟ್ 2024, 19:59 IST
ಗರ್ಭಿಣಿಯರಲ್ಲಿ ಡೆಂಗಿ: ಪರಿಣಾಮಗಳೇನು? ಮುನ್ನೆಚ್ಚರಿಕೆ ಕ್ರಮಗಳೇನು?

ಯಾದಗಿರಿ | ಡೆಂಗಿ ಭೀತಿ: ಜಿಲ್ಲೆಯಲ್ಲಿ ಪರೀಕ್ಷೆ ಹೆಚ್ಚಳ

ಜನವರಿ 1ರಿಂದ ಆಗಸ್ಟ್‌ 23ರ ರವರೆಗೆ 2,770 ಸ್ಯಾಂಪಲ್‌ ಪರೀಕ್ಷೆ
Last Updated 28 ಆಗಸ್ಟ್ 2024, 4:56 IST
ಯಾದಗಿರಿ | ಡೆಂಗಿ ಭೀತಿ: ಜಿಲ್ಲೆಯಲ್ಲಿ ಪರೀಕ್ಷೆ ಹೆಚ್ಚಳ

ಡೆಂಗಿ ನಿಯಂತ್ರಣಕ್ಕೆ ‘ಓವಿ ಟ್ರ್ಯಾಫ್‌’

ಬೆಂಗಳೂರು: ಡೆಂಗಿ, ಮಲೇರಿಯಾ ನಿಯಂತ್ರಣಕ್ಕಾಗಿ ಈಡಿಸ್‌ ಸೊಳ್ಳೆಗಳನ್ನು ಆಕರ್ಷಿಸಿ ನಾಶಪಡಿಸುವ ಓವಿ ಟ್ರ್ಯಾಪ್‌ ಸಾಧನಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸೋಮವಾರ ಗೋಪಾಲಪುರದಲ್ಲಿ ಚಾಲನೆ ನೀಡಿದರು.
Last Updated 26 ಆಗಸ್ಟ್ 2024, 15:47 IST
ಡೆಂಗಿ ನಿಯಂತ್ರಣಕ್ಕೆ ‘ಓವಿ ಟ್ರ್ಯಾಫ್‌’
ADVERTISEMENT
ADVERTISEMENT
ADVERTISEMENT