ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ: ಒಂದೇ ದಿನದಲ್ಲಿ ₹2.12 ಕೋಟಿ ಕರ ವಸೂಲಾತಿ

ಜಿಲ್ಲೆಯಾದ್ಯಂತ ತೆರಿಗೆ ವಸೂಲಾತಿ ಅಭಿಯಾನ; ಸಿಇಒ ಕುರೇರ ಚಾಲನೆ
Last Updated 25 ನವೆಂಬರ್ 2024, 15:28 IST
ಬಾಗಲಕೋಟೆ: ಒಂದೇ ದಿನದಲ್ಲಿ ₹2.12 ಕೋಟಿ ಕರ ವಸೂಲಾತಿ

ಬಾಗಲಕೋಟೆ | ಅಕ್ಕ ಕೆಫೆ ಶೀಘ್ರ ಆರಂಭ: ಶಶಿಧರ ಕುರೇರ

ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಉದ್ಯಮಿದಾರರ ಕಾರ್ಯಾಗಾರ
Last Updated 25 ನವೆಂಬರ್ 2024, 15:24 IST
ಬಾಗಲಕೋಟೆ | ಅಕ್ಕ ಕೆಫೆ ಶೀಘ್ರ ಆರಂಭ: ಶಶಿಧರ ಕುರೇರ

ರಾಂಪುರ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ರಾಂಪುರ ಪಟ್ಟಣ ಪಂಚಾಯಿತಿಯಿಂದ ವಿವಿಧ ಯೋಜನೆಗಳಡಿ ನಿಗದಿಪಡಿಸಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶಿರೂರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
Last Updated 25 ನವೆಂಬರ್ 2024, 14:06 IST
ರಾಂಪುರ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಸಿಂದಗಿ: ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಾಳೆ

ಸಿಂದಗಿ ಪಟ್ಟಣದ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಪ್ರತಿ ವರ್ಷ ಕೊಡ ಮಾಡುವ ₹ 1 ಲಕ್ಷ ಮೊತ್ತದ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ವರ್ಷ ಮೈಸೂರಿನ ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರಿಗೆ ನ. 25 ರಂದು ಸಂಜೆ 6.30ಕ್ಕೆ ಸಾರಂಗಮಠದ ಆವರಣದಲ್ಲಿ ಪ್ರದಾನ ಮಾಡಲಾಗುವುದು.
Last Updated 24 ನವೆಂಬರ್ 2024, 16:07 IST
 ಸಿಂದಗಿ: ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಾಳೆ

ಕಳಸಾ–ಬಂಡೂರಿ ಯೋಜನೆ ಶೀಘ್ರ: ಪ್ರಲ್ಹಾದ ಜೋಶಿ

‘ಕಳಸಾ–ಬಂಡೂರಿ ನಾಲಾ ವಿಸ್ತ್ರತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಅತೀ ಶೀಘ್ರದಲ್ಲಿ ಯೋಜನೆಗೆ ಮಂಜೂರಾತಿ ದೊರೆಯಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
Last Updated 24 ನವೆಂಬರ್ 2024, 16:06 IST
ಕಳಸಾ–ಬಂಡೂರಿ ಯೋಜನೆ ಶೀಘ್ರ: ಪ್ರಲ್ಹಾದ ಜೋಶಿ

‘ಸಂಶೋಧನೆಗೆ ಎಐ ತಂತ್ರಜ್ಞಾನ ಬಳಸಿ’

: ‘ಜಗತ್ತಿನಾದ್ಯಂತ ಸಂಶೋಧನೆಗೆ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನ ಬಳಸಿಕೊಳ್ಳಬೇಕು’ ಎಂದು ಬೆಂಗಳೂರಿನ ಸೀನಿಯರ್ ಟೆಕ್ನಾಲಜಿ ಮ್ಯಾನೇಜರ್ ಕಾರ್ತಿಕ ಮುಳಗುಂದ ಹೇಳಿದರು.
Last Updated 23 ನವೆಂಬರ್ 2024, 16:17 IST
‘ಸಂಶೋಧನೆಗೆ ಎಐ ತಂತ್ರಜ್ಞಾನ ಬಳಸಿ’

ಅಧಿವೇಶನದಲ್ಲಿ ಒಳಮೀಸಲು ಜಾರಿಯಾಗಲಿ

ಪಾದಯಾತ್ರೆಗೆ ಚಾಲನೆ: ವೀರಭದ್ರಪ್ಪ ಹಾಲಹರವಿ ಆಗ್ರಹ
Last Updated 23 ನವೆಂಬರ್ 2024, 16:16 IST
ಅಧಿವೇಶನದಲ್ಲಿ ಒಳಮೀಸಲು ಜಾರಿಯಾಗಲಿ
ADVERTISEMENT

ತನು,ಮನ ಶುದ್ಧವಾಗಿರಲಿ

ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ
Last Updated 23 ನವೆಂಬರ್ 2024, 16:16 IST
ತನು,ಮನ ಶುದ್ಧವಾಗಿರಲಿ

ಬಾದಾಮಿ | ನವಿಲುತೀರ್ಥ ಜಲಾಶಯದಿಂದ ನೀರು ಹರಿಸಲು ವಿಳಂಬ: ಬಾಡುತ್ತಿದೆ ಬೆಳೆ

ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸದ ಕಾರಣ ಈ ಭಾಗದ ಹಿಂಗಾರು ಹಂಗಾಮಿನ ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳು ಬಾಡುತ್ತಿವೆ.
Last Updated 23 ನವೆಂಬರ್ 2024, 5:44 IST
ಬಾದಾಮಿ | ನವಿಲುತೀರ್ಥ ಜಲಾಶಯದಿಂದ ನೀರು ಹರಿಸಲು ವಿಳಂಬ: ಬಾಡುತ್ತಿದೆ ಬೆಳೆ

ಹೇರ್‌ ಡ್ರಯರ್ ಸ್ಫೋಟ: ಕೊಲೆಗೆ ಸಂಚು

ಇಳಕಲ್‌ನ ಹೇರ್‌ ಡ್ರಯರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಇಳಕಲ್ ಠಾಣೆಯ ಪೊಲೀಸರು, ಕೊಲೆ ಯತ್ನದ ಆರೋಪದ ಮೇಲೆ ಸಿದ್ದಪ್ಪ ಶೀಲವಂತ ಎಂಬುವನನ್ನು ಬಂಧಿಸಿದ್ದಾರೆ.
Last Updated 22 ನವೆಂಬರ್ 2024, 15:32 IST
ಹೇರ್‌ ಡ್ರಯರ್ ಸ್ಫೋಟ: ಕೊಲೆಗೆ ಸಂಚು
ADVERTISEMENT
ADVERTISEMENT
ADVERTISEMENT