ಮುಂಬೈ: ಮಂಗಳವಾರ ನಡೆದ ಫೆಮಿನಾ ಮಿಸ್ ಇಂಡಿಯಾ 2018 ಸೌಂದರ್ಯ ಸ್ಪರ್ಧೆಯಲ್ಲಿ ತಮಿಳುನಾಡಿನ ಅನುಕೃತಿ ವಾಸ್'ಮಿಸ್ ಇಂಡಿಯಾ 2018' ಕಿರೀಟ ಗೆದ್ದಿದ್ದಾರೆ.19ರ ಹರೆಯದ ಅನುಕೀರ್ತಿ ಕಾಲೇಜು ವಿದ್ಯಾರ್ಥಿನಿ.

ಈ ಸ್ಪರ್ಧೆಯಲ್ಲಿ 29 ಮಂದಿ ಸ್ಪರ್ಧಿಗಳಿದ್ದರು.ಹರ್ಯಾಣದ ಮೀನಾಕ್ಷಿ ಚೌಧರಿ (21) ಮೊದಲ ರನ್ನರ್ ಅಪ್, ಆಂಧ್ರ ಪ್ರದೇಶದ ಶ್ರೇಯಾ ರಾವ್ ಕಮವರುಪು (23) ದ್ವಿತೀಯ ರನ್ನರ್ ಅಪ್ ಆಗಿದ್ದಾರೆ.

ಮುಂಬೈಯ ಎನ್ಎಸ್‍ಸಿಐ ಎಸ್‍ವಿಪಿ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭವನ್ನು ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ಆಯುಷ್‍ಮಾನ್ ಖುರಾನಾ ನಿರೂಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.