ನವದೆಹಲಿ: ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ರೈಲ್ವೆ ಸಂಬಂಧಿತ ಕಂಪನಿಗಳ ಷೇರು ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿದೆ.
.Budget 2024 Highlights: ಬಜೆಟ್ ಮುಖ್ಯಾಂಶಗಳು- ಮಧ್ಯಮ ವರ್ಗಕ್ಕೆ ವಸತಿ ಯೋಜನೆ.Budget 2024 Live Updates | ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರದಿಂದ ಶ್ವೇತಪತ್ರ: ನಿರ್ಮಲಾ.
IRCON ಇಂಟರ್‌ನ್ಯಾಷನಲ್ ಷೇರುಗಳು ಶೇ 3.26,ಟೆಕ್ಸ್‌ಮಾಕೊ ರೈಲ್ ಮತ್ತು ಎಂಜಿನಿಯರಿಂಗ ಷೇರುಗಳ ಮೌಲ್ಯ ಶೇ 2.71, ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ ಷೇರುಗಳು ಮೌಲ್ಯ ಶೇ 2.58 ರಷ್ಟು, ರೈಲ್ ವಿಕಾಸ್ ನಿಗಮದ ಷೇರುಗಳ ಮೌಲ್ಯವು ಶೇ 1.52ರಷ್ಟು ಹೆಚ್ಚಳ ಕಂಡಿವೆ.

ಜುಪಿಟರ್ ವಾಗನ್ ಷೇರು ಬೆಲೆ ಶೇ 1.46ರಷ್ಟು, ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಷೇರು ಬೆಲೆ 0.88ರಷ್ಟು ಏರಿಕೆ ಕಂಡಿದೆ.

30 ಷೇರಯಗಳ ಬಿಎಸ್‌ಇ ಸೆನ್ಸೆಕ್ಸ್ 118.59 ಅಂಶಗಳಷ್ಟು ಏರಿಕೆ ಕಂಡು 71,870ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 68.20 ಅಂಶಗಳ ಏರಿಕೆಯೊಂದಿಗೆ 21,789ರಲ್ಲಿ ವಹಿವಾಟು ನಡೆಸಿದೆ.
.Union Budget: ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಲೈವ್ ಇಲ್ಲಿ ವೀಕ್ಷಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.