ನವದೆಹಲಿ: ಹೌಸಿಂಗ್ ಫೈನಾನ್ಸ್ ಸಂಸ್ಥೆ ಎಚ್‌ಡಿಎಫ್‌ಸಿ ಲಿಮಿಟೆಡ್ ನಾಲ್ಕನೇ ತ್ರೈಮಾಸಿಕ ಲಾಭಾಂಶ ವರದಿ ಪ್ರಕಟಿಸಿದ್ದು, ಲಾಭಾಂಶ ಶೇ 10ರಷ್ಟು ಇಳಿಕೆಯೊಂದಿಗೆ ₹4,341.58 ಕೋಟಿ ದಾಖಲಾಗಿರುವುದಾಗಿ ಹೇಳಿದೆ.

2018–19ನೇ ಸಾಲಿನ ಜನವರಿ–ಮಾರ್ಚ್‌ನಲ್ಲಿ ಎಚ್‌ಡಿಎಫ್‌ಸಿ ಒಟ್ಟು ಲಾಭಾಂಶ ₹4,811.26 ಕೋಟಿ ದಾಖಲಿಸಿತ್ತು. ಷೇರುದಾರರಿಗೆ ಸಂಸ್ಥೆಯು ₹2 ಮುಖ ಬೆಲೆಯ ಪ್ರತಿ ಷೇರಿಗೆ ₹21 ಲಾಭಾಂಶ ಪ್ರಕಟಿಸಿದೆ.

ಪ್ರತ್ಯೇಕವಾಗಿ ಎಚ್‌ಡಿಎಫ್‌ಸಿ ಲಾಭಾಂಶ ಕಳೆದ ತ್ರೈಮಾಸಿಕದಲ್ಲಿ ಶೇ 22ರಷ್ಟು ಕಡಿಮೆಯಾಗಿ ₹2,232.55 ಕೋಟಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ₹2,861.58 ಕೊಟಿ ಲಾಭಾಂಶ ಗಳಿಕೆಯಾಗಿತ್ತು.

2020ರ ಮಾರ್ಚ್ 31ರ ವರೆಗೂ ವಸೂಲಾಗದ ಸಾಲದ ಪ್ರಮಾಣ ₹8,908 ಕೋಟಿ ತಲುಪಿದೆ. ಇದು ಒಟ್ಟು ಸಾಲ ನೀಡಿಕೆಯಲ್ಲಿ ವಸೂಲಾಗದ ಸಾಲಶೇ 1.99ರಷ್ಟು ಪಾಲು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.