ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Housing Finance

ADVERTISEMENT

ಕೈಗೆಟಕುವ ಬೆಲೆಗೆ ಮನೆ: ಸಾಲದ ಪ್ರಮಾಣ ಶೇ 20–25ರಷ್ಟು ಹೆಚ್ಚಿಸುವ LIC ಗುರಿ

‘ಕೈಗೆಟಕುವ ದರದ ವಸತಿ ಸಾಲ ನೀಡುವ ಕ್ಷೇತ್ರವನ್ನು ದ್ವಿಗುಣಗೊಳಿಸುವ ಯೋಜನೆ ಹೊಂದಿರುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌, ಮುಂದಿನ 2 ವರ್ಷಗಳಲ್ಲಿ ಸಾಲ ನೀಡುವ ಪ್ರಮಾಣವನ್ನು ಶೇ 20- 25ರಷ್ಟು ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
Last Updated 5 ಫೆಬ್ರುವರಿ 2024, 10:27 IST
ಕೈಗೆಟಕುವ ಬೆಲೆಗೆ ಮನೆ: ಸಾಲದ ಪ್ರಮಾಣ ಶೇ 20–25ರಷ್ಟು ಹೆಚ್ಚಿಸುವ LIC ಗುರಿ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ ಇದೆ ಎನ್ನುವುದಕ್ಕೆ ಈಚೆಗೆ ಬಿಡುಗಡೆ ಆಗಿರುವ ಜಿಡಿಪಿಯ ಅಂಕಿ–ಅಂಶಗಳೇ ಹೇಳುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿಯೂ ವಸತಿ ಉದ್ಯಮವು ಆರ್ಥಿಕತೆಗೆ ಶಕ್ತಿ ತುಂಬುವ ನಿರೀಕ್ಷೆಯನ್ನು ಇದು ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 2 ಡಿಸೆಂಬರ್ 2023, 13:01 IST
ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ಬಡ್ಡಿ ದರ ಏರಿದ್ದರೂ ಬೆಳೆದ ಮನೆ ಮಾರುಕಟ್ಟೆ

ಕ್ರೆಡಾಯ್, ಕೊಲಿಯರ್ಸ್ ವರದಿ * ಮುಂಬೈನಲ್ಲಿ ಮಾತ್ರ ಬೆಲೆ ಇಳಿಕೆ
Last Updated 14 ಜೂನ್ 2023, 23:35 IST
ಬಡ್ಡಿ ದರ ಏರಿದ್ದರೂ ಬೆಳೆದ ಮನೆ ಮಾರುಕಟ್ಟೆ

ಸಾವಿರ ನಗರಗಳಲ್ಲಿ ವಹಿವಾಟು ವಿಸ್ತರಣೆಗೆ ಪಿರಾಮಲ್ ಗಮನ

ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಒಂದು ಸಾವಿರ ನಗರಗಳಲ್ಲಿ ಚಟುವಟಿಕೆ ಆರಂಭಿಸುವುದಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆ ಪಿರಾಮಲ್ ಕ್ಯಾಪಿಟಲ್ ಆ್ಯಂಡ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಪಿಸಿಎಚ್‌ಎಫ್‌ಎಲ್‌) ತಿಳಿಸಿದೆ. ಇಷ್ಟು ನಗರಗಳ ಪೈಕಿ 500ರಿಂದ 600 ನಗರಗಳಲ್ಲಿ ತನ್ನ ಭೌತಿಕ ಕಚೇರಿಗಳನ್ನು ಆರಂಭಿಸುವುದಾಗಿ ಹೇಳಿದೆ.
Last Updated 4 ಜನವರಿ 2022, 15:55 IST
ಸಾವಿರ ನಗರಗಳಲ್ಲಿ ವಹಿವಾಟು ವಿಸ್ತರಣೆಗೆ ಪಿರಾಮಲ್ ಗಮನ

ಶೇ 10ರಷ್ಟು ಬೆಳವಣಿಗೆ ಕಾಣಲಿವೆ ಗೃಹ ಹಣಕಾಸು ಕಂಪನಿಗಳು: ಐಸಿಆರ್‌ಎ

ಗೃಹ ಹಣಕಾಸು ಕಂಪನಿಗಳು (ಎಚ್‌ಎಫ್‌ಎಸ್‌) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 8 ರಿಂದ ಶೇ 10ರಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ ಎಂದು ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಸೋಮವಾರ ಹೇಳಿದೆ.
Last Updated 8 ನವೆಂಬರ್ 2021, 13:50 IST
ಶೇ 10ರಷ್ಟು ಬೆಳವಣಿಗೆ ಕಾಣಲಿವೆ ಗೃಹ ಹಣಕಾಸು ಕಂಪನಿಗಳು: ಐಸಿಆರ್‌ಎ

ಹೆಚ್ಚಲಿದೆ ಮನೆ ಬೆಲೆ: ಅನರಾಕ್‌ ವರದಿ

ಕಚ್ಚಾ ಸಾಮಗ್ರಿಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ದೇಶದ ಪ್ರಮುಖ ಏಳು ನಗರಗಳಲ್ಲಿ 2021ರ ಜನವರಿ–ಮಾರ್ಚ್ ಅವಧಿಯಲ್ಲಿ ಮನೆಗಳ ಬೆಲೆಯು ಶೇ 1ರಷ್ಟು ಅಲ್ಪ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಹೇಳಿದೆ.
Last Updated 31 ಮಾರ್ಚ್ 2021, 14:26 IST
ಹೆಚ್ಚಲಿದೆ ಮನೆ ಬೆಲೆ: ಅನರಾಕ್‌ ವರದಿ

ವಸತಿ ಮಾರಾಟ ಶೇ 34ರಷ್ಟು ಇಳಿಕೆ ಸಾಧ್ಯತೆ: ಇಂಡಿಯಾ ರೇಟಿಂಗ್ಸ್

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಸತಿ ಮಾರಾಟವು ಶೇ 34ರಷ್ಟು ಇಳಿಕೆ ಆಗಲಿದೆ. ಆದರೆ, 2021–22ರಲ್ಲಿ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್‌ ಸಂಸ್ಥೆ ಹೇಳಿದೆ.
Last Updated 10 ಮಾರ್ಚ್ 2021, 15:09 IST
ವಸತಿ ಮಾರಾಟ ಶೇ 34ರಷ್ಟು ಇಳಿಕೆ ಸಾಧ್ಯತೆ: ಇಂಡಿಯಾ ರೇಟಿಂಗ್ಸ್
ADVERTISEMENT

ಏಕರೂಪದ ಗೃಹ ವಿಮೆ ಎಷ್ಟು ಸೂಕ್ತ?

ಅವಧಿ ವಿಮೆ, ಆರೋಗ್ಯ ವಿಮೆ, ಕೋವಿಡ್ ವಿಮೆ, ವೈಯಕ್ತಿಕ ಅಪಘಾತ ವಿಮೆ ಸೇರಿದಂತೆ ವಿವಿಧ ವಿಮೆಗಳಿಗೆ ಏಕರೂಪದ ನಿಯಮಗಳನ್ನು ಜಾರಿಗೆ ತಂದಿರುವ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈಗ ‘ಭಾರತ್ ಗೃಹ ರಕ್ಷಾ’ ಎಂಬ ಏಕರೂಪದ ಗೃಹ ವಿಮೆ ಜಾರಿಗೆ ಮುಂದಾಗಿದೆ.
Last Updated 10 ಜನವರಿ 2021, 21:01 IST
ಏಕರೂಪದ ಗೃಹ ವಿಮೆ ಎಷ್ಟು ಸೂಕ್ತ?

ಎಚ್‌ಡಿಎಫ್‌ಸಿ ಲಾಭಾಂಶ ಗಳಿಕೆ ಶೇ 10ರಷ್ಟು ಇಳಿಕೆ

2018–19ನೇ ಸಾಲಿನ ಜನವರಿ–ಮಾರ್ಚ್‌ನಲ್ಲಿ ಎಚ್‌ಡಿಎಫ್‌ಸಿ ಒಟ್ಟು ಲಾಭಾಂಶ ₹4,811.26 ಕೋಟಿ ದಾಖಲಿಸಿತ್ತು.
Last Updated 25 ಮೇ 2020, 12:47 IST
ಎಚ್‌ಡಿಎಫ್‌ಸಿ ಲಾಭಾಂಶ ಗಳಿಕೆ ಶೇ 10ರಷ್ಟು ಇಳಿಕೆ

ವಸತಿ: ತೆರಿಗೆ ರಿಯಾಯಿತಿ ವಿಸ್ತರಣೆ

‘ಸರ್ವರಿಗೂ ಸೂರು’ ಗುರಿಯ ಸಾಕಾರ ಮತ್ತು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶ ಸಾಧನೆಗೆ ₹ 1.5 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಗೆ ನೀಡಿದ್ದ ರಿಯಾಯಿತಿಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.
Last Updated 1 ಫೆಬ್ರುವರಿ 2020, 20:00 IST
ವಸತಿ: ತೆರಿಗೆ ರಿಯಾಯಿತಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT