ನವದೆಹಲಿ: ಕಚ್ಚಾ ಸಾಮಗ್ರಿಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ದೇಶದ ಏಳು ಪ್ರಮುಖ ನಗರಗಳಲ್ಲಿ 2021ರ ಜನವರಿ–ಮಾರ್ಚ್ ಅವಧಿಯಲ್ಲಿ ಮನೆಗಳ ಬೆಲೆಯು ಶೇಕಡ 1ರಷ್ಟು ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಹೇಳಿದೆ.

2021ರ ಜನವರಿ–ಮಾರ್ಚ್ ಅವಧಿಯಲ್ಲಿ ಮನೆಗಳ ಬೆಲೆಯು ಚದರ ಅಡಿಗೆ ₹ 5,660ರಷ್ಟಾಗಿದೆ. 2020ರ ಇದೇ ಅವಧಿಯಲ್ಲಿ ಬೆಲೆಯು ₹ 5,599ರಷ್ಟಿತ್ತು.

ಓದಿ:ಗಮನಿಸಿ: ಪಿ.ಎಫ್, ಐಟಿಆರ್ ಸೇರಿ ನಾಳೆಯಿಂದ ನಿಯಮಗಳಲ್ಲಿ ಕೆಲವು ಬದಲಾವಣೆ

ಬೆಂಗಳೂರಿನಲ್ಲಿ ಮನೆಗಳ ದರವು ಚದರ ಅಡಿಗೆ ಶೇ 2ರಷ್ಟು ಹೆಚ್ಚಾಗಿ ₹ 4,975ರಿಂದ ₹ 5,060ಕ್ಕೆ ಏರಿಕೆಯಾಗಿದೆ. ದೆಹಲಿ–ಎನ್ಸಿಆರ್ ಮಾರುಕಟ್ಟೆಯಲ್ಲಿ ಮನೆಗಳ ಬೆಲೆಯು ಚದರ ಅಡಿಗೆ ಶೇ 2ರಷ್ಟು ಹೆಚ್ಚಾಗಿ ₹ 4,580 ರಿಂದ ₹ 4,650ಕ್ಕೆ ಏರಿಕೆಯಾಗಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಶೇ 1ರಷ್ಟು ಹೆಚ್ಚಾಗಿ ₹ 10,610ರಿಂದ ₹ 10,750ಕ್ಕೆ ಏರಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.