ಬೆಂಗಳೂರು: ವೇದಾಂತ ಕಂಪನಿಯು ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗಾಗಿ ₹ 22,950 ಕೋಟಿ ಸಾಲ ಪಡೆಯಲುಬ್ಯಾಂಕ್ಗಳ ಜೊತೆ ಮಾತುಕತೆ ನಡೆಸುತ್ತಿದೆ.

ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಲ್ಲಿ ಮುಂಚೂಣಿಗೆ ಬರಲು ಕಂಪನಿಯು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ತೈವಾನ್ನ ಫಾಕ್ಸ್ಕಾನ್ ಕಂಪನಿ ಜೊತೆಗೂಡಿ ಜಂಟಿ ಸಂಸ್ಥೆಯೊಂದನ್ನು ರೂಪಿಸಿದೆ. ಒಟ್ಟಾರೆ ₹ 1.50 ಲಕ್ಷ ಕೋಟಿ ಹೂಡಿಕೆಯ ಯೋಜನೆಯನ್ನು ಕಂಪನಿ ಹೊಂದಿದೆ.

ಸೆಮಿಕಂಡಕ್ಟರ್ ತಯಾರಿಕಾ ಘಕಟವು 2025ರಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದು, ಫಾಕ್ಸ್ಕಾನ್ ಸಿಬ್ಬಂದಿಯನ್ನು ಅಲ್ಲಿ ನೇಮಿಸಲಾಗುವುದು ಎಂದು ಕಂಪನಿಯ ಡಿಸ್ಪ್ಲೇ ಮತ್ತು ಸೆಮಿಕಂಡಕ್ಟರ್ ವಹಿವಾಟಿನ ಜಾಗತಿಕ ವ್ಯವಸ್ಥಾಪಕ ನಿರ್ದೇಶಕ ಆಕರ್ಷ್ ಹೆಬ್ಬಾರ್ ತಿಳಿಸಿದ್ದಾರೆ. ಸೆಮಿಕಾನ್ ಇಂಡಿಯಾ ಸಮಾವೇಶದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸೆಮಿಕಂಡಕ್ಟರ್ ತಯಾರಿಕೆಗಾಗಿ ಕೇಂದ್ರ ಸರ್ಕಾರದ ಬೆಂಬಲವನ್ನು ಕಂಪನಿಯ ಕೇಳಿದೆ. ಹಲವು ರಾಜ್ಯಗಳೊಂದಿಗೆ ಮಾತುಕತೆಯನ್ನೂ ನಡೆಸುತ್ತಿದೆ. ಸಬ್ಸಿಡಿ ಪಡೆದ ಬಳಿಕ ಮತ್ತು ಒಪ್ಪಂದ ಆದ ಬಳಿಕ ಕಂಪನಿಯು ಬ್ಯಾಂಕ್ಗಳಿಂದ ಸಾಲ ಪಡೆಯಲಿದೆ ಎಂದು ಹೇಳಿದ್ದಾರೆ.

ಘಟಕ ಸ್ಥಾಪನೆ ಸಂಬಂಧ ಕರ್ನಾಟಕ ಸೇರಿದಂತೆ ಗುಜರಾತ್, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ವೇದಾಂತ ಕಂಪನಿಯು ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗಾಗಿ ₹ 22,950 ಕೋಟಿ ಸಾಲ ಪಡೆಯಲುಬ್ಯಾಂಕ್ಗಳ ಜೊತೆ ಮಾತುಕತೆ ನಡೆಸುತ್ತಿದೆ.

ಸೆಮಿಕಂಡಕ್ಟರ್ ತಯಾರಿಕಾ ಘಕಟವು 2025ರಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದು, ಫಾಕ್ಸ್ಕಾನ್ ಸಿಬ್ಬಂದಿಯನ್ನು ಅಲ್ಲಿ ನೇಮಿಸಲಾಗುವುದು ಎಂದು ಸೆಮಿಕಾನ್ ಇಂಡಿಯಾ ಸಮಾವೇಶದ ಸಂದರ್ಭದಲ್ಲಿ ಕಂಪನಿಯ ಡಿಸ್ಪ್ಲೇ ಮತ್ತು ಸೆಮಿಕಂಡಕ್ಟರ್ ವಹಿವಾಟಿನ ಜಾಗತಿಕ ವ್ಯವಸ್ಥಾಪಕ ನಿರ್ದೇಶಕ ಆಕರ್ಷ್ ಹೆಬ್ಬಾರ್ ತಿಳಿಸಿದ್ದಾರೆ.

ಸೆಮಿಕಂಡಕ್ಟರ್ ತಯಾರಿಕೆಗಾಗಿ ಕೇಂದ್ರ ಸರ್ಕಾರದ ಬೆಂಬಲವನ್ನು ಕಂಪನಿಯ ಬಯಸಿದೆ. ಹಲವು ರಾಜ್ಯಗಳೊಂದಿಗೆ ಮಾತುಕತೆಯನ್ನೂ ನಡೆಸಲಾಗುತ್ತಿದೆ. ಸಬ್ಸಿಡಿ ಪಡೆದ ಬಳಿಕ ಮತ್ತು ಒಪ್ಪಂದ ಏರ್ಪಟ್ಟ ಬಳಿಕ ಬ್ಯಾಂಕ್ಗಳಿಂದ ಸಾಲ ಪಡೆಯಲಾಗು
ವುದು ಎಂದು ಹೇಳಿದ್ದಾರೆ.

ಘಟಕ ಸ್ಥಾಪನೆ ಸಂಬಂಧ ಕರ್ನಾಟಕ ಸೇರಿದಂತೆ ಗುಜರಾತ್, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅಗ್ಗದ ಬೆಲೆಗೆ ನೀರು ಮತ್ತು ವಿದ್ಯುತ್ ನೀಡುವಂತೆರಾಜ್ಯ ಸರ್ಕಾರಗಳಿಗೆ ಬೇಡಿಕೆ ಇಟ್ಟಿದೆ ಎಂದೂ ಮಾಹಿತಿ ನೀಡಿದ್ದಾರೆ.

ದೇಶದ ಸೆಮಿಕಂಡಕ್ಟರ್ ಮಾರುಕಟ್ಟೆಯು 2026ರ ವೇಳೆಗೆ ₹ 4.81 ಲಕ್ಷ ಕೋಟಿಗೆ ತಲುಪಲಿದೆ ಎಂದು ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.