ನವದೆಹಲಿ: ಬಿಸ್ಕತ್ತು ತಯಾರಿಕಾ ವಲಯದ ಪ್ರಮುಖ ಕಂಪನಿಯಾದ ಪಾರ್ಲೆ ಪ್ರಾಡಕ್ಟ್ಸ್, ತನ್ನ ಉತ್ಪನ್ನಗಳ ಬೆಲೆಯನ್ನು ಶೇಕಡ 5ರಿಂದ ಶೇ 10ರವರೆಗೆ ಹೆಚ್ಚಳ ಮಾಡಿದೆ.

ಸಕ್ಕರೆ, ಗೋಧಿ, ಖಾದ್ಯ ತೈಲದ ಬೆಲೆ ಹೆಚ್ಚಳ ಆಗಿರುವ ಕಾರಣ ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಪಾರ್ಲೆ–ಜಿ, ಹೈಡ್ ಆ್ಯಂಡ್ ಸೀಕ್, ಕ್ರ್ಯಾಕ್‌ಜಾಕ್‌ನಂತಹ ಬಿಸ್ಕತ್ತುಗಳ ಬೆಲೆಯಲ್ಲಿ ಶೇ 5ರಿಂದ ಶೇ 10ರಷ್ಟು, ಕೇಕ್ ಮತ್ತು ರಸ್ಕ್‌ಗಳ ಬೆಲೆಯನ್ನು ಶೇ 7ರಿಂದ ಶೇ 8ರಷ್ಟು ಹೆಚ್ಚಳ ಮಾಡಲಾಗಿದೆ.

ಪಾರ್ಲೆ–ಜಿ ಬೆಲೆಯು ಗರಿಷ್ಠ ಶೇ 7ರವರೆಗೆ ಹೆಚ್ಚಾಗಿದೆ. ₹ 20ಕ್ಕಿಂತ ಹೆಚ್ಚಿನ ಬೆಲೆಯ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಅದಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳ ತೂಕವನ್ನು ಕಡಿಮೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.