ಬೆಂಗಳೂರು: ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸಲಹೆಗಳನ್ನು ನೀಡುವ ‘ಇನ್ವೆಸ್ಟಮೆಂಟ್ ಪ್ಯಾಕ್ಸ್' ಯೋಜನೆಯನ್ನು ಪೇಟಿಎಂ ಮನಿಆರಂಭಿಸಿದೆ.

ದೇಶದಲ್ಲಿ ಜಾರಿಯಲ್ಲಿರುವ ಹಲವು ಬಗೆಯ ಮ್ಯೂಚುವಲ್ ಫಂಡ್‍ಗಳ ಪೈಕಿ ಯಾವುದರಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭ, ಯಾವ ಯೋಜನೆಗಳಲ್ಲಿ ಮಾರುಕಟ್ಟೆ ಸಂಬಂಧಿತ ಸವಾಲುಗಳಿವೆ ಎನ್ನುವುದನ್ನು ಈ ಯೋಜನೆಯು ಹೂಡಿಕೆದಾರರಿಗೆ ಉಚಿತವಾಗಿ ತಿಳಿಸ
ಲಿದೆ ಎಂದು ಕಂಪನಿಯ ನಿರ್ದೇಶಕ ಪ್ರವೀಣ್ ಜಾಧವ್ ತಿಳಿಸಿದ್ದಾರೆ.

ಹೂಡಿಕೆದಾರರ ಪ್ರತಿಯೊಂದು ಅಗತ್ಯಗಳನ್ನೂ ಗಮನಿಸಿ, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದು ಪೇಟಿಎಂ ಮನಿ ಆಶಯವಾಗಿದೆ. ಇನ್ವೆಸ್ಟ್‌ಮೆಂಟ್ ಪ್ಯಾಕ್ಸ್ ಯೋಜನೆಯಲ್ಲಿ ಪ್ರತಿಯೊಂದು ಮ್ಯೂಚುಯಲ್ ಫಂಡ್‍ನ ವೈಶಿಷ್ಟ್ಯ ಮತ್ತು ಸವಾಲುಗಳನ್ನು ಸಮಗ್ರವಾಗಿ ಸಿದ್ಧಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.