ಸ್ಯಾನ್ ಫ್ರಾನ್ಸಿಸ್ಕೊ: ಸೌದಿ ಆರಾಮ್ಕೊ ಕಂಪನಿಯು ಜಗತ್ತಿನ ಅತ್ಯಂತ ಬೆಲೆಬಾಳುವ ಕಂಪನಿಯಾಗಿ ಗುರುವಾರ ಹೊರಹೊಮ್ಮಿದೆ. ಇದುವರೆಗೆ ಈ ಸ್ಥಾನದಲ್ಲಿ ಇದ್ದ ಅಮೆರಿಕದ ಆ್ಯಪಲ್ ಕಂಪನಿಯು ಎರಡನೆಯ ಸ್ಥಾನಕ್ಕೆ ಕುಸಿದಿದೆ.

ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಸೌದಿ ಆರಾಮ್ಕೊ ಕಂಪನಿಯ ಷೇರುಗಳ ಮೌಲ್ಯದಲ್ಲಿ ಹೆಚ್ಚಳವಾಗಿದ್ದು ಈ ಬದಲಾವಣೆಗೆ ಕಾರಣ. ತೈಲ ಉತ್ಪಾದನೆಯಲ್ಲಿ ಸೌದಿ ಆರಾಮ್ಕೊ ವಿಶ್ವದ ಅತಿದೊಡ್ಡ ಕಂಪನಿಯೂ ಹೌದು. ಈ ಕಂಪನಿಯ ಮೌಲ್ಯವು ಈಗ ₹ 187 ಲಕ್ಷ ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.