ನವದೆಹಲಿ: ಫೋಕ್ಸ್‌ವ್ಯಾಗನ್ ಕಾರ್ ಇಂಡಿಯಾದ ಪ್ರಯಾಣಿಕ ವಾಹನಗಳ ಬೆಲೆಯು ಜನವರಿ 1ರಿಂದ ಶೇ 2ರ ವರೆಗೆ ಹೆಚ್ಚಳವಾಗಲಿದೆ.

ತಯಾರಿಕ ವೆಚ್ಚದ ಹೆಚ್ಚಳ ಮತ್ತು ಸರಕುಗಳ ಬೆಲೆ ಏರಿಕೆಯಿಂದ ಈ ಹೆಚ್ಚಳವನ್ನು ಮಾಡಲಾಗುತ್ತಿದೆ. ಈ ಬೆಲೆಯೇರಿಕೆ ಎಲ್ಲ ಮಾದರಿಗಳ ಕಾರಿಗೆ ಅನ್ವಯವಾಗಲಿದೆ ಎಂದು ಫೋಕ್ಸ್‌ವ್ಯಾಗನ್ ಮಂಗಳವಾರ ತಿಳಿಸಿದೆ.

ಮಾರುತಿ ಸುಜುಕಿ, ಹುಂಡೈ ಮೋಟರ್ ಇಂಡಿಯಾ, ಟಾಟಾ ಮೋಟರ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಹೋಂಡಾ, ಔಡಿ ಮತ್ತು ಬಿಎಂಡಬ್ಲ್ಯು ತಮ್ಮ ವಾಹನಗಳನ್ನು ಬೆಲೆಯನ್ನು ಜನವರಿಯಿಂದ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.