ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ಡೆಂಗಿ ಬಳಿಕ ಆತಂಕ ಸೃಷ್ಟಿಸಿದ ಇಲಿ ಜ್ವರ!

ದಾವಣಗೆರೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಇಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಪ್ರಕರಣಗಳು ವರದಿಯಾಗುತ್ತಿದ್ದು, ಹಳ್ಳಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಸಾಮಾನ್ಯವಾಗಿ ಇಲಿ ಜ್ವರವು ರಾಜ್ಯದ ಕರಾವಳಿ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ.
Last Updated 21 ನವೆಂಬರ್ 2024, 7:01 IST
ದಾವಣಗೆರೆ: ಡೆಂಗಿ ಬಳಿಕ ಆತಂಕ ಸೃಷ್ಟಿಸಿದ ಇಲಿ ಜ್ವರ!

ಕೋವಿಡ್‌ ಭ್ರಷ್ಟಾಚಾರ: ಬಿಜೆಪಿ ಬೆಲೆ ತೆರಲೇಬೇಕು; ದಿನೇಶ್‌ ಗುಂಡೂರಾವ್‌

ಕೋವಿಡ್‌ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ಬಿಜೆಪಿ ಮುಖಂಡರು ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿರುವುದು ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ.ಕುನ್ಹ ಆಯೋಗದ ವರದಿಯಲ್ಲಿ ಖಚಿತವಾಗಿದೆ.
Last Updated 20 ನವೆಂಬರ್ 2024, 21:53 IST
ಕೋವಿಡ್‌ ಭ್ರಷ್ಟಾಚಾರ: ಬಿಜೆಪಿ ಬೆಲೆ ತೆರಲೇಬೇಕು; ದಿನೇಶ್‌ ಗುಂಡೂರಾವ್‌

ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಬೇಡ: ಬಂಜಾರ ಸಮುದಾಯದ ಮುಖಂಡರ ಆಗ್ರಹ

ಬಂಜಾರ ಸಮಾವೇಶದಲ್ಲಿ ಸಮುದಾಯದ ಮುಖಂಡರ ಆಗ್ರಹ
Last Updated 20 ನವೆಂಬರ್ 2024, 21:39 IST
ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಬೇಡ: ಬಂಜಾರ ಸಮುದಾಯದ ಮುಖಂಡರ ಆಗ್ರಹ

ದಾವಣಗೆರೆ ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ನಿಯಂತ್ರಿಸಿ: ಸಚಿವ ದಿನೇಶ್‌ ಗುಂಡೂರಾವ್

ದಾವಣಗೆರೆ: ಜಿಲ್ಲೆಯಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತೀವ್ರ ಕಳವಳಕಾರಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದರು.
Last Updated 20 ನವೆಂಬರ್ 2024, 16:14 IST
ದಾವಣಗೆರೆ ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ನಿಯಂತ್ರಿಸಿ: ಸಚಿವ ದಿನೇಶ್‌ ಗುಂಡೂರಾವ್

ಮಾಯಕೊಂಡಕ್ಕೆ ಶೀಘ್ರ ಸಮುದಾಯ ಆರೋಗ್ಯ ಕೇಂದ್ರ: ಭರವಸೆ

ರಾಮಗೊಂಡನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
Last Updated 20 ನವೆಂಬರ್ 2024, 16:05 IST
ಮಾಯಕೊಂಡಕ್ಕೆ ಶೀಘ್ರ ಸಮುದಾಯ ಆರೋಗ್ಯ ಕೇಂದ್ರ: ಭರವಸೆ

ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ವಸತಿ ಯೋಜನೆ ಜಾರಿ: ರಾಮಪ್ಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ 12,000 ಮನೆಗಳನ್ನು ಎಲ್ಲೆಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿಯನ್ನು ಶಾಸಕ ಬಿ.ಪಿ.ಹರೀಶ್‌ ಅವರು ಬಹಿರಂಗಪಡಿಸಬೇಕು ಎಂದು ಮಾಜಿ ಶಾಸಕ ಎಸ್.ರಾಮಪ್ಪ ಸವಾಲು ಹಾಕಿದರು.
Last Updated 20 ನವೆಂಬರ್ 2024, 16:05 IST
ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ವಸತಿ ಯೋಜನೆ ಜಾರಿ: ರಾಮಪ್ಪ

ಕೋವಿಡ್ ಭ್ರಷ್ಟಾಚಾರಕ್ಕೆ ಬಿಜೆಪಿ ಬೆಲೆ ತೆರಬೇಕು: ಸಚಿವ ದಿನೇಶ್‌ ಗುಂಡೂರಾವ್‌

ಕೋವಿಡ್‌ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ರಾಜ್ಯದ ಬೊಕ್ಕಸವನ್ನು ಬಿಜೆಪಿ ಲೂಟಿ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ನಾಯಕರು ಬೆಲೆ ತೆರಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.
Last Updated 20 ನವೆಂಬರ್ 2024, 12:46 IST
ಕೋವಿಡ್ ಭ್ರಷ್ಟಾಚಾರಕ್ಕೆ ಬಿಜೆಪಿ ಬೆಲೆ ತೆರಬೇಕು: ಸಚಿವ ದಿನೇಶ್‌ ಗುಂಡೂರಾವ್‌
ADVERTISEMENT

ದಾವಣಗೆರೆ: ರಿಂಗ್‌ ರಸ್ತೆ ಸಂಪೂರ್ಣಗೊಳಿಸಲು ‘ಧೂಡಾ’ ಯತ್ನ

ಬೇತೂರು–ಬಸಾಪುರ–ಪಿ.ಬಿ.ರಸ್ತೆ ಸಂಪರ್ಕ, ₹ 120 ಕೋಟಿ ಪ್ರಸ್ತಾವ ಸಲ್ಲಿಕೆ
Last Updated 20 ನವೆಂಬರ್ 2024, 5:23 IST
ದಾವಣಗೆರೆ: ರಿಂಗ್‌ ರಸ್ತೆ ಸಂಪೂರ್ಣಗೊಳಿಸಲು ‘ಧೂಡಾ’ ಯತ್ನ

‘ಮೈತ್ರಿ’ ಯೋಜನೆ: ನೆರವಿಗೆ ನಿರಾಸಕ್ತಿ!

ರಾಜ್ಯದಲ್ಲಿರುವವರು 10,939 ಮಂದಿ: ಮಾಸಾಶನ ಪಡೆಯುವವರ ಸಂಖ್ಯೆ 2,238
Last Updated 19 ನವೆಂಬರ್ 2024, 21:57 IST
‘ಮೈತ್ರಿ’ ಯೋಜನೆ: ನೆರವಿಗೆ ನಿರಾಸಕ್ತಿ!

ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿ; ರೈತರಲ್ಲಿ ಭರವಸೆ ಮೂಡಿಸಿದ ಯೋಜನೆ
Last Updated 18 ನವೆಂಬರ್ 2024, 6:29 IST
ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ
ADVERTISEMENT
ADVERTISEMENT
ADVERTISEMENT