ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಸಾರ್ವಜನಿಕ ಶೌಚಾಲಯಗಳಿಗೆ ಬರ: ನಿರ್ವಹಣೆ ಕೊರತೆ

ಸಾಕಾಗದ ಅನುದಾಯ ಶೌಚಾಲಯಗಳು
Published : 29 ಜುಲೈ 2023, 13:51 IST
Last Updated : 29 ಜುಲೈ 2023, 13:51 IST
ಫಾಲೋ ಮಾಡಿ
Comments
ಬಳ್ಳಾರಿ ನಗರದ ಕಾಳಮ್ಮ ರಸ್ತೆಯಲ್ಲಿ ಪುರುಷರ ಶೌಚಾಲಯಕ್ಕೂ ಬೀಗ ಹಾಕಿರುವುದು
ಬಳ್ಳಾರಿ ನಗರದ ಕಾಳಮ್ಮ ರಸ್ತೆಯಲ್ಲಿ ಪುರುಷರ ಶೌಚಾಲಯಕ್ಕೂ ಬೀಗ ಹಾಕಿರುವುದು
ಬಳ್ಳಾರಿ ನಗರದಲ್ಲಿ ಪುರುಷರಿಬ್ಬರು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸುತ್ತಿರುವುದು
ಬಳ್ಳಾರಿ ನಗರದಲ್ಲಿ ಪುರುಷರಿಬ್ಬರು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸುತ್ತಿರುವುದು
15 ಹೊಸ ಶೌಚಾಲಯ!
‘ಡಿಎಂಎಫ್‌ ಅನುದಾನದಲ್ಲಿ 15ಹೊಸ ಶೌಚಾಲಯ ನಿರ್ಮಿಸಲಾಗುತ್ತಿದೆ. ₹ 85 ಲಕ್ಷ ಅನುದಾನ ಬಿಡುಗಡೆ ಆಗಿದೆ. ಈಗಾಗಲೇ ಏಳು ಶೌಚಾಲಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ’ ಎಂದು ಪಾಲಿಕೆ ಕಮಿಷಸ್‌.ಎನ್‌. ರುದ್ರೇಶ್‌ ತಿಳಿಸಿದರು. ‘ಪಾವತಿಸಿ– ಬಳಸಿ’ ಆಧಾರದಲ್ಲಿ ಶೌಚಾಲಯಗಳ ನಿರ್ವಹಣೆ ಗುತ್ತಿಗೆ ನೀಡಲಾಗುತ್ತಿದೆ. ಅಲ್ಲದೆ ಗುತ್ತಿಗೆದಾರರಿಗೆ ಮಾಸಿಕವಾಗಿ ₹ 3ರಿಂದ 5 ಸಾವಿರದವರೆಗೆ ಗೌರವಧನ ನೀಡುವ ಪ್ರಸ್ತಾವವಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದರು ಕಮಿಷನರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT