ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ballari

ADVERTISEMENT

ಹೂವಿನಹಡಗಲಿ | ಸಿಡಿಲು ಬಡಿದು ಯುವಕ ಸಾವು: ನಾಲ್ವರಿಗೆ ಗಾಯ

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ಸಿಡಿಲು ಬಡಿದು ಮಾನ್ಯರಮಸವಾಡ ಗ್ರಾಮದ ಶಂಭು ತೋಟಣ್ಣನವರ (26) ಮೃತಪಟ್ಟಿದ್ದಾರೆ. ಅರಳಿಹಳ್ಳಿ ಬಳಿ ಮರದ ಬಳಿ ನಿಂತಾಗ, ಸಿಡಿಲು ಬಡಿದಿದೆ ಎಂದು ಹಿರೇಹಡಗಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Last Updated 14 ನವೆಂಬರ್ 2024, 16:20 IST
ಹೂವಿನಹಡಗಲಿ | ಸಿಡಿಲು ಬಡಿದು ಯುವಕ ಸಾವು: ನಾಲ್ವರಿಗೆ ಗಾಯ

ಮರಕುಂಬಿ ಪ್ರಕರಣ | ಆದೇಶ ಬಂದ ಬಳಿಕ ಬಿಡುಗಡೆ: ಕಾರಾಗೃಹ ಅಧೀಕ್ಷಕಿ ಲತಾ

ಮರಕುಂಬಿ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿರುವ 99 ಅಪರಾಧಿಗಳ ಬಿಡುಗಡೆ ಆದೇಶ ಇನ್ನಷ್ಟೇ ಬಳ್ಳಾರಿ ಕೇಂದ್ರ ಕಾರಾಗೃಹ ಅಧಿಕಾರಿಗಳ ಕೈ ಸೇರಬೇಕಿದೆ. ಅದು ಬಂದ ಕೂಡಲೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಕಾರಾಗೃಹದ ಅಧೀಕ್ಷಕಿ ಲತಾ ತಿಳಿಸಿದ್ದಾರೆ.
Last Updated 14 ನವೆಂಬರ್ 2024, 15:41 IST
ಮರಕುಂಬಿ ಪ್ರಕರಣ | ಆದೇಶ ಬಂದ ಬಳಿಕ ಬಿಡುಗಡೆ: ಕಾರಾಗೃಹ ಅಧೀಕ್ಷಕಿ ಲತಾ

ಕಂಪ್ಲಿ | ಗೌರಿ ಹುಣ್ಣಿಮೆ: ಗರಿಗೆದರಿದ ಆಚರಣೆ  

ಗೌರಿ ಹುಣ್ಣಿಮೆ ಸಡಗರ ತಾಲ್ಲೂಕಿನಲ್ಲಿ ಗರಿಗೆದರಿದೆ. ಗೌರಿದೇವಿ ಮೂರ್ತಿಗಳ ಮಾರಾಟ ಜೋರಾಗಿದೆ.
Last Updated 14 ನವೆಂಬರ್ 2024, 15:35 IST
ಕಂಪ್ಲಿ | ಗೌರಿ ಹುಣ್ಣಿಮೆ: ಗರಿಗೆದರಿದ ಆಚರಣೆ  

ಬಳ್ಳಾರಿ | ಮತ್ತೊಬ್ಬ ಬಾಣಂತಿ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ

ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಸಿಸೇರಿಯನ್‌ಗೆ ಒಳಗಾದ ಬಳಿಕ ಏಕಾಏಕಿ ತೀವ್ರ ಅಸ್ವಸ್ಥಗೊಂಡಿದ್ದ ಐವರ ಪೈಕಿ ರೋಜಾ (19) ಎಂಬುವವರು ಗುರುವಾರ ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸ್‌) ಯಲ್ಲಿ ಕೊನೆಯುಸಿರೆಳೆದಿದ್ದಾರೆ.
Last Updated 14 ನವೆಂಬರ್ 2024, 14:13 IST
ಬಳ್ಳಾರಿ | ಮತ್ತೊಬ್ಬ ಬಾಣಂತಿ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ

ತೆಕ್ಕಲಕೋಟೆ | ಅಕಾಲಿಕ ಮಳೆ ‌: ನೆಲಕ್ಕುರುಳಿದ ಭತ್ತ

ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದ್ದು, ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Last Updated 14 ನವೆಂಬರ್ 2024, 14:05 IST
ತೆಕ್ಕಲಕೋಟೆ | ಅಕಾಲಿಕ ಮಳೆ ‌: ನೆಲಕ್ಕುರುಳಿದ ಭತ್ತ

ಸಂಡೂರು ಉಪಚುನಾವಣೆ | ಸಂದರ್ಶನ: ಕರಾಳ ಅಧ್ಯಾಯ ಮರುಕಳಿಸದಿರಲಿ; ಇ.ಅನ್ನಪೂರ್ಣ

‘ಮೀಸಲು ಕ್ಷೇತ್ರವಾದರೆ ಏನಂತೆ, ಇಲ್ಲಿ ಸೇವೆ ಮುಖ್ಯ. ಸಂಡೂರಿನ ಅಭಿವೃದ್ಧಿಗೆ ಬಸ್‌ ನಿಲ್ದಾಣ ಮಾನದಂಡವಲ್ಲ. ಅಕ್ರಮ ಗಣಿಗಾರಿಕೆಯ ಕರಾಳ ಅಧ್ಯಾಯ ಮರುಕಳಿಸಬಾರದು’ ಎಂಬುದು ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಅವರ ಕಾಳಜಿ.
Last Updated 10 ನವೆಂಬರ್ 2024, 0:30 IST
ಸಂಡೂರು ಉಪಚುನಾವಣೆ | ಸಂದರ್ಶನ: ಕರಾಳ ಅಧ್ಯಾಯ ಮರುಕಳಿಸದಿರಲಿ; ಇ.ಅನ್ನಪೂರ್ಣ

ಸಂದರ್ಶನ | ಗಣಿ ಅಕ್ರಮಕ್ಕೆ ಲಾಡ್‌ ಕಾರಣವೇ ಹೊರತು ರೆಡ್ಡಿಯಲ್ಲ: ಬಂಗಾರು ಹನುಮಂತ

‘ಜನಾರ್ದನ ರೆಡ್ಡಿ ಅಥವಾ ಅವರ ಸಂಬಂಧಿಕರದ್ದು ಬಳ್ಳಾರಿ ಜಿಲ್ಲೆಯಲ್ಲಿ ಒಂದು ಗಣಿಯೂ ಇಲ್ಲ. ಅಕ್ರಮ ಗಣಿಗಾರಿಕೆ ಮಾಡಿದ್ದು ಸಂತೋಷ್‌ ಲಾಡ್‌. ತಮ್ಮ ತಪ್ಪು ಮುಚ್ಳಿಕೊಳ್ಳಲು ತುಕಾರಾಂ ಕುಟುಂಬ ಪೋಷಿಸುತ್ತಿದ್ದಾರೆ...’
Last Updated 10 ನವೆಂಬರ್ 2024, 0:20 IST
ಸಂದರ್ಶನ | ಗಣಿ ಅಕ್ರಮಕ್ಕೆ ಲಾಡ್‌ ಕಾರಣವೇ ಹೊರತು ರೆಡ್ಡಿಯಲ್ಲ: ಬಂಗಾರು ಹನುಮಂತ
ADVERTISEMENT

ಕೋವಿಡ್‌ ಅಕ್ರಮ | ವರದಿ ಕೈಸೇರಿದ ಬಳಿಕ ತನಿಖೆ ನಿರ್ಧಾರ: ಸಿಎಂ ಸಿದ್ದರಾಮಯ್ಯ

‘ಕೋವಿಡ್‌ ಕಾಲದ ಅಕ್ರಮದ ಕುರಿತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗದ ಮಧ್ಯಂತರ ವರದಿಯನ್ನು ಪರಿಶೀಲಿಸಿ ಸಂಪುಟ ಉಪ ಸಮಿತಿಯು ಸರ್ಕಾರಕ್ಕೆ ವರದಿ ಕೊಟ್ಟ ಬಳಿಕ ತನಿಖೆ ಕುರಿತು ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 23:55 IST
ಕೋವಿಡ್‌ ಅಕ್ರಮ | ವರದಿ ಕೈಸೇರಿದ ಬಳಿಕ ತನಿಖೆ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಬಳ್ಳಾರಿಯನ್ನು ಭಯಮುಕ್ತ ಮಾಡಿದ್ದು ನಾನು: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ. ಜೈಲಿಗೆ ಹೋಗಿ ಬಂದ ನಿಮ್ಮ ಅಟ್ಟಹಾಸ ಮುರಿದಿದ್ದು ಮತ್ತು ಬಳ್ಳಾರಿ ಜನರನ್ನು ಭಯಮುಕ್ತ ಗೊಳಿಸಿದ್ದು ಇದೇ ಸಿದ್ದರಾಮಯ್ಯ ಎಂಬುದನ್ನು ಮರೆಯಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 9 ನವೆಂಬರ್ 2024, 23:35 IST
ಬಳ್ಳಾರಿಯನ್ನು ಭಯಮುಕ್ತ ಮಾಡಿದ್ದು ನಾನು: ಮುಖ್ಯಮಂತ್ರಿ ಸಿದ್ದರಾಮಯ್ಯ

15 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಬಿ.ಎಸ್‌ ಯಡಿಯೂರಪ್ಪ

ಸಂಡೂರಿನಲ್ಲಿ ಬಿ.ಎಸ್‌ ಯಡಿಯೂರಪ್ಪ ಪ್ರಚಾರ *ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ
Last Updated 8 ನವೆಂಬರ್ 2024, 23:20 IST
15 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಬಿ.ಎಸ್‌ ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT