ನಂ.2 ವಿತರಣಾ ನಾಲೆ ಮತ್ತು ಉಪ ಕಾಲುವೆಗಳ ನಿರ್ವಹಣೆಗೆ ಸದ್ಯ ಕಾಯಂ ನಿರಗಂಟಿಗಳನ್ನು (ಲಸ್ಕರ್) ನೇಮಿಸಬೇಕು.ಊಳೂರು ರಾಜಪ್ಪ ರೈತ ಮುಖಂಡ ಮೆಟ್ರಿ
ಅಧಿಕಾರಿಗಳಿಗೆ ಮನವಿ ಮಾಡಿದರೆ ಅನುದಾನವಿಲ್ಲ ಎನ್ನುತ್ತಾರೆ. ಈ ಕಾರಣದಿಂದ ಉಪ್ಪಾರಹಳ್ಳಿ ಮೆಟ್ರಿ ದೇವಲಾಪುರ ಜವುಕು ಮತ್ತು ದೇವಸಮುದ್ರ ಗ್ರಾಮದ ರೈತರೆಲ್ಲರು ಸೇರಿ ₹30ಸಾವಿರ ಸಂಗ್ರಹಿಸಿದ್ದೇವೆ. ನೀರು ಬಿಡುಗಡೆಗೆ ಮುನ್ನ ಕಾಲುವೆ ತಾತ್ಕಾಲಿಕ ದುರಸ್ತಿ ಮಾಡಿಕೊಳ್ಳುತ್ತೇವೆ.ಎ. ಲೋಕೇಶ್ ರೈತ ಮೆಟ್ರಿ
4ಎಲ್ ಕಾಲುವೆಯ ನೀರಿನ ಜೊತೆಗೆ ಮೆಟ್ರಿ ಗ್ರಾಮದ ಎಲ್ಲ ಚರಂಡಿಗಳ ನೀರು ಸೇರಿ ಹೊಲ ಗದ್ದೆಗಳಿಗೆ ಸೇರುತ್ತಿದೆ. ರೈತರು ನೀರಿಗಿಳಿದಾಗ ಚರ್ಮ ಕಾಯಿಲೆ ನವೆ(ತಿಂಡಿ) ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.-ಮೈಲಾಪುರ ಜಡೆಪ್ಪ ರೈತ ಮೆಟ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.