ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Lake Silt

ADVERTISEMENT

ಕಂಪ್ಲಿ: ಕಾಲುವೆಯಲ್ಲಿ ಹೂಳು ತಪ್ಪದ ರೈತರ ಗೋಳು

ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ, ಮೆಟ್ರಿ, ದೇವಲಾಪುರ, ಜವುಕು ಮತ್ತು ದೇವಸಮುದ್ರ ಗ್ರಾಮ ವ್ಯಾಪ್ತಿಯ ಸುಮಾರು 6100ಎಕರೆ ಭೂಮಿಗೆ ನೀರು ಒದಗಿಸುವ ತುಂಗಭದ್ರಾ ಎಚ್.ಎಲ್.ಸಿ ನಂ.2 ವಿತರಣಾ ನಾಲೆ ದಶಕದಿಂದ ದುರಸ್ತಿ ಕಾಣದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 22 ಜುಲೈ 2024, 6:15 IST
ಕಂಪ್ಲಿ: ಕಾಲುವೆಯಲ್ಲಿ ಹೂಳು ತಪ್ಪದ ರೈತರ ಗೋಳು

ಒಳನೋಟ | ‘ಮುಳುಗುತ್ತಿವೆ’ ಜಲಾಶಯಗಳು

ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಉಂಟಾದ ‘ಜಲ ಪ್ರಳಯ’ ನೆನಪಿರಬೇಕಲ್ಲ ? ಆ ಭಯಾನಕ ಘಟನೆಗಳ ದೃಶ್ಯಗಳ ಚಿತ್ರಗಳನ್ನಾದರೂ ನೋಡಿದವರ ಮನಸ್ಸಿನಿಂದ ಮಾಸಿ ಹೋಗಲು ಸಾಧ್ಯವೇ ಇಲ್ಲ. ಇದು ಅತಿವೃಷ್ಠಿಯ ಪರಾಕಾಷ್ಠೆ! ಕರ್ನಾಟಕದಲ್ಲೂ ಶತಮಾನ ಕಂಡಯರಿದ ಮಳೆ ಬಂದಿತ್ತು.
Last Updated 23 ಮಾರ್ಚ್ 2024, 23:38 IST
ಒಳನೋಟ | ‘ಮುಳುಗುತ್ತಿವೆ’ ಜಲಾಶಯಗಳು

ಮುಂಡಗೋಡ | ಜಲಾಶಯದ ಹೂಳೆತ್ತಲು ಹೆಚ್ಚಿದ ಬೇಡಿಕೆ

ಅರೆಮಲೆನಾಡು ತಾಲ್ಲೂಕಿನಲ್ಲಿ ಬರದ ಛಾಯೆ ಪದೇ ಪದೆ ಆವರಿಸುತ್ತಿದೆ. 70ರ ದಶಕದಲ್ಲಿ ತಾಲ್ಲೂಕಿನಲ್ಲಿ ನಿರ್ಮಾಣಗೊಂಡಿರುವ ಜಲಾಶಯಗಳು, ದೊಡ್ಡ ಕೆರೆಗಳೇ ಅನ್ನದಾತನಿಗೆ ಇಂದಿಗೂ ಜೀವನಾಡಿ ಆಗಿವೆ. ಆದರೆ ಅವುಗಳ ನಿರ್ವಹಣೆ ಹಾಗೂ ಹೂಳೆತ್ತಬೇಕೆಂಬ ಬೇಡಿಕೆಯ ಕೂಗು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
Last Updated 20 ಡಿಸೆಂಬರ್ 2023, 5:08 IST
ಮುಂಡಗೋಡ | ಜಲಾಶಯದ ಹೂಳೆತ್ತಲು ಹೆಚ್ಚಿದ ಬೇಡಿಕೆ

ಅಕ್ರಮ ಹೂಳು: ಬೊಕ್ಕಸಕ್ಕೆ ₹71.45 ಲಕ್ಷ ನಷ್ಟ– ಸಿ.ಎಸ್‌. ಷಡಾಕ್ಷರಿ ಸ್ಪಷ್ಟನೆ

ಶಿವಮೊಗ್ಗದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಭಾಗಿ
Last Updated 12 ಆಗಸ್ಟ್ 2023, 23:30 IST
ಅಕ್ರಮ ಹೂಳು: ಬೊಕ್ಕಸಕ್ಕೆ ₹71.45 ಲಕ್ಷ ನಷ್ಟ– ಸಿ.ಎಸ್‌. ಷಡಾಕ್ಷರಿ ಸ್ಪಷ್ಟನೆ

ಹೂಳು, ಕಳೆಗೆ ನಲುಗಿದ ಕೆರೆಗಳು

ಯಳಂದೂರು ಒತ್ತುವರಿ ಸಮಸ್ಯೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ನೀರು ತುಂಬದ ಸ್ಥಿತಿ
Last Updated 16 ಸೆಪ್ಟೆಂಬರ್ 2019, 19:46 IST
ಹೂಳು, ಕಳೆಗೆ ನಲುಗಿದ ಕೆರೆಗಳು

ಕೆರೆ ಸಂರಕ್ಷಣೆ: ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಗೆ ಕ್ರಮ–ಹಂಚಾಟೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಹಂಚಾಟೆ ತಿಳಿಸಿದರು.
Last Updated 31 ಮೇ 2019, 10:15 IST
ಕೆರೆ ಸಂರಕ್ಷಣೆ: ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಗೆ ಕ್ರಮ–ಹಂಚಾಟೆ

ಕೆರೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ

ಇಲ್ಲಿನ ಕೊಯಿರಾ ಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಎಸ್.ಟಿ.ಅಮರ್ ನಾಥ್ ಸ್ಥಳೀಯ ಗ್ರಾಮಸ್ಥರಿಗೆ ಒಂದು ಲಕ್ಷ ಧನ ಸಹಾಯ ಮಾಡಿದರು.ಕೆರೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳ ಹಿಂದೆ ತುತ್ತು ಅನ್ನದ ಬರಗಾಲವಿತ್ತು,
Last Updated 22 ಮೇ 2019, 13:54 IST
ಕೆರೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ
ADVERTISEMENT

ಕೆರೆಗಳ ಅಭಿವೃದ್ಧಿಗೆ ದಾನಿಗಳ ನೆರವು

ಕೆರೆಗಳ ಅಭಿವೃದ್ಧಿಗೆ ದಾನಿಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
Last Updated 18 ಮೇ 2019, 13:51 IST
ಕೆರೆಗಳ ಅಭಿವೃದ್ಧಿಗೆ ದಾನಿಗಳ ನೆರವು

ಕನ್ನಮಂಗಲ ಕೆರೆ ಅಭಿವೃದ್ಧಿ: ಮೂಲ ಸ್ವರೂಪ ಉಳಿಸಿಕೊಂಡ ಕೆರೆ

ಖಾಸಗಿ ಕಂಪನಿ, ವ್ಯಕ್ತಿಗಳ ನೆರವು
Last Updated 16 ಮೇ 2019, 19:45 IST
ಕನ್ನಮಂಗಲ ಕೆರೆ ಅಭಿವೃದ್ಧಿ: ಮೂಲ ಸ್ವರೂಪ ಉಳಿಸಿಕೊಂಡ ಕೆರೆ

ದಾಖಲೆಯಲ್ಲೇ ಉಳಿದ ಹತ್ತಾರು ಕೆರೆಗಳು; ಸರ್ಕಾರಿ ಲೆಕ್ಕದಲ್ಲಿ 52

ಹೂಳಿನಲ್ಲಿ ಮುಚ್ಚಿಹೋದವು ಹಲವು
Last Updated 15 ಮೇ 2019, 20:00 IST
ದಾಖಲೆಯಲ್ಲೇ ಉಳಿದ ಹತ್ತಾರು ಕೆರೆಗಳು; ಸರ್ಕಾರಿ ಲೆಕ್ಕದಲ್ಲಿ 52
ADVERTISEMENT
ADVERTISEMENT
ADVERTISEMENT