ಹರಪನಹಳ್ಳಿ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಸಿ ಮಾಂಸಕ್ಕಾಗಿ ಕಾಯುತ್ತಿರುವ ಬೀದಿನಾಯಿಗಳು.
ಬೀದಿ ನಾಯಿಗಳನ್ನು ನಿಯಂತ್ರಿಸಲು 2023ರ ಬಜೆಟ್‌ನಲ್ಲಿ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಪ್ರಸ್ತಾವ ಸಲ್ಲಿಸಲಾಗಿದೆ
-ಶಿವಕುಮಾರ ಎರಗುಡಿ ಮುಖ್ಯಾಧಿಕಾರಿ ಪುರಸಭೆ ಹರಪನಹಳ್ಳಿ
ಬೀದಿ ನಾಯಿ ಕರೆತಂದರೂ ಲಸಿಕೆ 2020ರ ಗಣತಿ ಪ್ರಕಾರ ಪಟ್ಟಣದಲ್ಲಿ 1850 ಗ್ರಾಮಾಂತರ ಪ್ರದೇಶದಲ್ಲಿ 4540 ನಾಯಿಗಳಿವೆ. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ. ಇದುವರೆಗೆ 657 ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗಿದೆ. ಯಾರಾದರೂ ಬೀದಿ ನಾಯಿ ಕರೆತಂದರೂ ಲಸಿಕೆ ಹಾಕುತ್ತೇವೆ
-ಡಾ.ಶಿವಕುಮಾರ ಜ್ಯೋತಿ ಸಹಾಯಕ ನಿರ್ದೇಶಕ ಪಶುಸಂಗೋಪನೆ ಇಲಾಖೆ ಹರಪನಹಳ್ಳಿ