ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ವಿಜಯೋತ್ಸವ: ಕಲಾವಿದರಿಗೆ ಮನಸೋತ ಜನಸಾಗರ

Published : 24 ಅಕ್ಟೋಬರ್ 2024, 6:29 IST
Last Updated : 24 ಅಕ್ಟೋಬರ್ 2024, 6:29 IST
ಫಾಲೋ ಮಾಡಿ
Comments
ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ಕಿತ್ತೂರು ವಿಜಯೋತ್ಸವ ಅಂಗವಾಗಿ ಸಚಿವ ಸತೀಶ ಜಾರಕಿಹೊಳಿ ನಂದಿ ಧ್ವಜಾರೋಹಣ ನೆರವೇರಿಸಿದರು. ಚನ್ನರಾಜ ಹಟ್ಟಿಹೊಳಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಶಾಸಕರಾದ ಬಾಬಾಸಾಹೇಬ ಪಾಟೀಲ ಮಹಾಂತೇಶ ಕೌಜಲಗಿ ಆಸಿಫ್‌ ಸೇಠ್‌ ಹಾಗೂ ಅಧಿಕಾರಿಗಳೂ ಜತೆಯಾದರು  ಪ್ರಜಾವಾಣಿ ಚಿತ್ರ

ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಬ ಹೊತ್ತು ಸಾಗಿದರು  ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಬ ಹೊತ್ತು ಸಾಗಿದರು  ಪ್ರಜಾವಾಣಿ ಚಿತ್ರ
ಜಿಲ್ಲೆಯ 32 ತಂಡಗಳು ಭಾಗಿ
ಬೆಳಗಾವಿ ಜಿಲ್ಲೆಯ 32 ತಂಡಗಳು ಪ್ರದರ್ಶಿಸಿದ ಪುರವಂತಿಕೆ ತಾಸೇವಾದನ ದಟ್ಟಿ ಕುಣಿತ ಸಂಬಳ ವಾದನ ಹಲಗೆ ವಾದನ ಕರಬಲ್‌ ಕುಣಿತ ಜಾಂಝ್‌ಪಥಕ್‌ ಹೆಜ್ಜೆಮೇಳ ಗೊಂಬೆಕುಣಿತ ಜನರನ್ನು ರಂಜಿಸಿದವು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಸರ್ಕಾರದ ಯೋಜನೆಗಳ ಮಾಹಿತಿ ನೀಡಿದವು. ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ಕುಡಿಯುವ ನೀರು ತಂಪು ಪಾನೀಯ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT