ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

kitturu

ADVERTISEMENT

ಚನ್ನಮ್ಮನ ಕಿತ್ತೂರು: ಜನಾಕರ್ಷಿಸಿದ ದೋಣಿ ವಿಹಾರ

ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಾಹಸ ಅಕಾಡೆಮಿ ಆಶ್ರಯದಲ್ಲಿ ತುಂಬುಗೆರೆಯಲ್ಲಿ ಬುಧವಾರ ನಡೆದ ದೋಣಿ ವಿಹಾರ ಜನಾಕರ್ಷಿಸಿತು.
Last Updated 24 ಅಕ್ಟೋಬರ್ 2024, 6:32 IST
ಚನ್ನಮ್ಮನ ಕಿತ್ತೂರು: ಜನಾಕರ್ಷಿಸಿದ ದೋಣಿ ವಿಹಾರ

ಕಿತ್ತೂರು ವಿಜಯೋತ್ಸವ: ಕಲಾವಿದರಿಗೆ ಮನಸೋತ ಜನಸಾಗರ

ಕಿತ್ತೂರ ನಾಡು ಹತ್ತೂರು ಕಲಾವಿದರನ್ನು ಬುಧವಾರ ಚುಂಬಕಶಕ್ತಿಯಂತೆ ಸೆಳೆಯಿತು. ಜನಪದರು, ಸಂಗೀತಗಾರರು, ನೃತ್ಯಪಟುಗಳು ಸೇರಿ ಕಲಾವಿದರ ದಂಡೇ ಕ್ರಾಂತಿಯ ನೆಲದತ್ತ ಹರಿದುಬಂದಿತ್ತು. ಬೆಳಿಗ್ಗೆ ಆರಂಭಗೊಂಡ ಜಾನಪದ ಕಲಾವಾಹಿನಿ ಮೆರವಣಿಗೆ ಮಧ್ಯಾಹ್ನದವರೆಗೂ ಸಾಗಿತು.
Last Updated 24 ಅಕ್ಟೋಬರ್ 2024, 6:29 IST
ಕಿತ್ತೂರು ವಿಜಯೋತ್ಸವ: ಕಲಾವಿದರಿಗೆ ಮನಸೋತ ಜನಸಾಗರ

ಕಿತ್ತೂರು ಉತ್ಸವ | ವಾಣಿಜ್ಯ ಮಳಿಗೆಗಳಲ್ಲಿ ಜನಜಂಗುಳಿ

ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ಆಯೋಜಿಸಿದ ‘ಚನ್ನಮ್ಮನ ಕಿತ್ತೂರು ಉತ್ಸವ’ದ ಮೊದಲ ದಿನವೇ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಜನಸಾಗರವೇ ಹರಿದು ಬಂತು.
Last Updated 23 ಅಕ್ಟೋಬರ್ 2024, 14:30 IST
 ಕಿತ್ತೂರು ಉತ್ಸವ | ವಾಣಿಜ್ಯ ಮಳಿಗೆಗಳಲ್ಲಿ ಜನಜಂಗುಳಿ

ಕಿತ್ತೂರು ವಿಜಯೋತ್ಸವ | ಮೆರವಣಿಗೆ ಭದ್ರತೆಗೆ ಖಾಸಗಿ ತಂಡ

ಇಬ್ಬರು ಡಿವೈಎಸ್‌ಪಿ, 9 ಸಿಪಿಐ, 26 ಎಸ್ಐ, 56 ಎಎಸ್ಐ, 500 ಪೊಲೀಸರು, ಡಿಆರ್ ಮತ್ತು ಕೆಎಸ್‌ಆರ್‌ಪಿಯ ತಲಾ ನಾಲ್ಕು ವಾಹನ ತುಕಡಿಗಳು ಈ ಭಾರಿಯ ಚನ್ನಮ್ಮನ ಕಿತ್ತೂರು ಉತ್ಸವದ ಬಂದೋಬಸ್ತ್ ಕೆಲಸವನ್ನು ನಿರ್ವಹಿಸುತ್ತಿವೆ.
Last Updated 23 ಅಕ್ಟೋಬರ್ 2024, 14:28 IST
ಕಿತ್ತೂರು ವಿಜಯೋತ್ಸವ | ಮೆರವಣಿಗೆ ಭದ್ರತೆಗೆ ಖಾಸಗಿ ತಂಡ

PHOTOS: ಬೆಳಗಾವಿಯಲ್ಲಿ ಕಿತ್ತೂರು ವಿಜಯದ ದ್ವಿಶತಮಾನೋತ್ಸವದ ಸಡಗರ

ಬೆಳಗಾವಿಯಲ್ಲಿ ಕಿತ್ತೂರು ವಿಜಯದ ದ್ವಿಶತಮಾನೋತ್ಸವದ ಸಡಗರ
Last Updated 23 ಅಕ್ಟೋಬರ್ 2024, 10:25 IST
PHOTOS: ಬೆಳಗಾವಿಯಲ್ಲಿ ಕಿತ್ತೂರು ವಿಜಯದ ದ್ವಿಶತಮಾನೋತ್ಸವದ ಸಡಗರ
err

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಎತ್ತಿ ಹಿಡಿಯಿತು.
Last Updated 23 ಅಕ್ಟೋಬರ್ 2024, 10:05 IST
ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

ಚನ್ನಮ್ಮನ ಕಿತ್ತೂರು: ಉತ್ಸವದ ಜತೆ ಉತ್ಖನನವೂ ಮುಖ್ಯ

ಕಿತ್ತೂರು ಕ್ರಾಂತಿಯ ನೆಲದಲ್ಲಿ ಹುದುಗಿದೆ ಇತಿಹಾಸ: ಸಂಶೋಧಕರ ಅಭಿಮತ
Last Updated 23 ಅಕ್ಟೋಬರ್ 2024, 5:02 IST
ಚನ್ನಮ್ಮನ ಕಿತ್ತೂರು: ಉತ್ಸವದ ಜತೆ ಉತ್ಖನನವೂ ಮುಖ್ಯ
ADVERTISEMENT

ಬೆಳಗಾವಿ | ಕಿತ್ತೂರಿಗೆ ಬಂತು ದಿಬ್ಬಣದ ಸಡಗರ; ಮಕ್ಕಳಿಗೂ ಉತ್ಸವದ ಸಿಹಿ

ಮೂರು ದಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ
Last Updated 23 ಅಕ್ಟೋಬರ್ 2024, 4:57 IST
ಬೆಳಗಾವಿ | ಕಿತ್ತೂರಿಗೆ ಬಂತು ದಿಬ್ಬಣದ ಸಡಗರ; ಮಕ್ಕಳಿಗೂ ಉತ್ಸವದ ಸಿಹಿ

ಬೆಳಗಾವಿ: ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಬೇಕಿದೆ ಬಲ

13 ವರ್ಷಗಳಲ್ಲಿ ₹31.75 ಕೋಟಿ ಅನುದಾನ ಬಿಡುಗಡೆ, ಅಭಿವೃದ್ಧಿ ನಿಧಾನ
Last Updated 23 ಅಕ್ಟೋಬರ್ 2024, 4:54 IST
ಬೆಳಗಾವಿ: ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಬೇಕಿದೆ ಬಲ

ಕಿತ್ತೂರಿನಲ್ಲಿ ಅತ್ಯಾಧುನಿಕ ‘ಥೀಮ್ ಪಾರ್ಕ್’

ರಾಣಿ ಚನ್ನಮ್ಮನ ಹೋರಾಟದ ಕಥನ ಬಿತ್ತರಿಸುವ ಕಾರ್ಯ
Last Updated 16 ಅಕ್ಟೋಬರ್ 2024, 4:48 IST
ಕಿತ್ತೂರಿನಲ್ಲಿ ಅತ್ಯಾಧುನಿಕ ‘ಥೀಮ್ ಪಾರ್ಕ್’
ADVERTISEMENT
ADVERTISEMENT
ADVERTISEMENT