ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಅಲೆಮಾರಿಗಳ ಕೈಗೆಟುಕುತ್ತಿಲ್ಲ ಶಿಕ್ಷಣ: ಮಕ್ಕಳಲ್ಲಿ ಅಪೌಷ್ಟಿಕತೆ

ಟೆಂಟ್‌ಗಳಲ್ಲಿ ಕಮರುತ್ತಿದೆ ಮಕ್ಕಳ ಬಾಲ್ಯ; ಅಪೌಷ್ಟಿಕತೆಯಿಂದ ಬಳಲುತ್ತಿರುವ ಚಿಣ್ಣರು
Published : 22 ನವೆಂಬರ್ 2024, 5:13 IST
Last Updated : 22 ನವೆಂಬರ್ 2024, 5:13 IST
ಫಾಲೋ ಮಾಡಿ
Comments
ಕೊಳ್ಳೇಗಾಲ ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ಹಾಕಿರುವ ಟೆಂಟ್‌ಗಳು
ಕೊಳ್ಳೇಗಾಲ ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ಹಾಕಿರುವ ಟೆಂಟ್‌ಗಳು
ಅಲೆಮಾರಿ ಕುಟುಂಬ ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗುವುದು. ಶಿಕ್ಷಣ ವಂಚಿತ ಮಕ್ಕಳು ಕಂಡುಬಂದರೆ ಸ್ಥಳೀಯ ಅಂಗನವಾಡಿ ಶಾಲೆಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು
ನಂಜಾಮಣಿ ಸಿಡಿಪಿಒ
ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪಡೆಯಲಾಗದ ಮಕ್ಖಳಿದ್ದರೆ ಗುರುತಿಸಿ ಅಂಥವರನ್ನು ಸ್ಥಳೀಯ ಶಾಲೆ ಹಾಗೂ ಅಂಗನವಾಡಿಗಳಿಗೆ ಸೇರಿಸುವ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
ಮಹೇಶ್ ಉಪ ವಿಭಾಗಾಧಿಕಾರಿ
ಹೊಟ್ಟೆ ಹೊರೆಯಲು ಬೇರೆ ಜಿಲ್ಲೆಗಳಿಗೆ ತೆರಳಿ ಪಾತ್ರೆ ವ್ಯಾಪಾರ ಮಾಡುತ್ತೇವೆ. ಊಟಕ್ಕೂ ತೊಂದರೆ ಇರುವಾಗ ಮಕ್ಕಳನ್ನು ಓದಿಸುವುದು ಹೇಗೆ
ಭೈರಾದೇವಿ ವಲಸೆ ಕಾರ್ಮಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT