ಶಿಡ್ಲಘಟ್ಟ: ನಗರದ ಶ್ರೀವೆಂಕಟೇಶ್ವರ ಚಿತ್ರಮಂದಿರದಲ್ಲಿ ವಾಸವಿ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಉಚಿತವಾಗಿ ‘ಮೂಕ ಜೀವ’ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಲ್ಲೂಕಿನ ಟಿ.ಗೊಲ್ಲಹಳ್ಳಿಯ ವೆಂಕಟೇಶ್ ಗೌಡ ಈ ಚಲನಚಿತ್ರ ನಿರ್ಮಿಸಿದ್ದು, ಶಿಡ್ಲಘಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೂ ಈ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಮಾತು ಬಾರದ, ಕಿವಿ ಕೇಳದ ಹುಡುಗನೊಬ್ಬ ಅಂಗವೈಕಲ್ಯ ಮೀರಿ ಸಾಧನೆ ಮಾಡುವ ಕತೆಯನ್ನು ಈ ಚಿತ್ರ ಹೊಂದಿದೆ.

ಮಾನವೀಯ ಮೌಲ್ಯಗಳ ಸದಬಿರುಚಿಯ ಚಿತ್ರ. ಮಕ್ಕಳಿಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ನಿರ್ಮಾಪಕ ವೆಂಕಟೇಶ್ ಗೌಡ ಮತ್ತು ಮಾಜಿ ಶಾಸಕ ಎಂ.ರಾಜಣ್ಣ ಹೇಳಿದರು. ಹರ್ಷ ವೆಂಕಟೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.