ಎಲ್‌ಟಿ4(ಎ) ಅಡಿ ಸಂಪರ್ಕ ಪಡೆದ ರೈತರ ಸಂಖ್ಯೆ 1,204 ರೈತರು ಪಾವತಿಸಬೇಕಾದ ಬಾಕಿ ಶುಲ್ಕ ₹1.66 ಕೋಟಿ ಸಮಸ್ಯೆ ಬಗೆಹರಿಸಲು ರೈತರ ಆಗ್ರಹ
ಎಲ್‌ಟಿ4(ಎ) ಅಡಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಲಾಗಿದೆ. ಕೆಲವು ಸೌಲಭ್ಯ ಪಡೆಯಲು ಬಂದಾಗ ಬಾಕಿ ಪಾವತಿಸಿಕೊಂಡು ಸೌಲಭ್ಯ ಒದಗಿಸಲಾಗಿದೆ. ಕೆಲವರು ಬಾಕಿ ಪಾವಸಿದ್ದಾರೆ. ಕೆಲವರು ಪಾವತಿಸಿಲ್ಲ.
ಗೌತಮ್‌ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್
ಉಳಿಸಿಕೊಂಡಿರುವ ಬಾಕಿ ಶುಲ್ಕ ರೈತರ ಮೇಲೆ ತೂಗುಗತ್ತಿಯಾಗಿದೆ. ಸರ್ಕಾರ ಬಾಕಿ ಮನ್ನಾ ಮಾಡುವ ಮೂಲಕ ಸಮಸ್ಯೆ ಬಗೆಹರಿಸಬೇಕು.
ವಿನಾಯಕ ಮಾಳೂರು ದಿಣ್ಣೆ ವಿದ್ಯುತ್ ಬಳಕೆದಾರರ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ