ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Electricity bill

ADVERTISEMENT

ಶುಲ್ಕ ಬಾಕಿ: ಕಚೇರಿಗಳ ‘ಪವರ್’ ಕಡಿತ

ಉಪನೋಂದಣಾಧಿಕಾರಿ ಕಚೇರಿಯ ಫ್ಯೂಸ್ ಕಿತ್ತ ಹೆಸ್ಕಾಂ ಸಿಬ್ಬಂದಿ
Last Updated 15 ನವೆಂಬರ್ 2024, 4:44 IST
ಶುಲ್ಕ ಬಾಕಿ: ಕಚೇರಿಗಳ ‘ಪವರ್’ ಕಡಿತ

ಮತ್ತೆ ಅಧಿಕಾರಕ್ಕೆ ಬಂದ್ರೆ ನೀರು, ವಿದ್ಯುತ್ ಬಿಲ್ ಮನ್ನಾ ಮಾಡ್ತೀವಿ: ಕೇಜ್ರಿವಾಲ್

‘ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನರಿಗೆ ವಿಧಿಸಿರುವ ಹೆಚ್ಚುವರಿ ನೀರಿನ ಬಿಲ್‌ ಮತ್ತು ವಿದ್ಯುತ್ ಬಿಲ್ ಅನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
Last Updated 2 ನವೆಂಬರ್ 2024, 14:57 IST
ಮತ್ತೆ ಅಧಿಕಾರಕ್ಕೆ ಬಂದ್ರೆ ನೀರು, ವಿದ್ಯುತ್ ಬಿಲ್ ಮನ್ನಾ ಮಾಡ್ತೀವಿ: ಕೇಜ್ರಿವಾಲ್

ದೆಹಲಿ | ಶೂನ್ಯ ವಿದ್ಯುತ್ ಬಿಲ್‌ ಪಡೆಯುವವರ ಸಂಖ್ಯೆ 17 ಲಕ್ಷಕ್ಕಿಂತ ಕಡಿಮೆ: ವರದಿ

ದೆಹಲಿಯಲ್ಲಿ ಶೂನ್ಯ ವಿದ್ಯುತ್ ಬಿಲ್ ಪಡೆಯುವವರ ಸಂಖ್ಯೆ 17 ಲಕ್ಷಕ್ಕಿಂತ ಕಡಿಮೆ. ಒಟ್ಟು 59 ಲಕ್ಷ ದೇಶೀಯ ಗ್ರಾಹಕರಲ್ಲಿ ಶೇ 70ರಷ್ಟು ಜನ ₹ 500 ರಿಂದ ₹2000 ವರೆಗೆ ಮಾಸಿಕವಾಗಿ ವಿದ್ಯುತ್ ಬಿಲ್‌ ಪಾವತಿಸುತ್ತಾರೆ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 15 ಅಕ್ಟೋಬರ್ 2024, 4:29 IST
ದೆಹಲಿ | ಶೂನ್ಯ ವಿದ್ಯುತ್ ಬಿಲ್‌ ಪಡೆಯುವವರ ಸಂಖ್ಯೆ 17 ಲಕ್ಷಕ್ಕಿಂತ ಕಡಿಮೆ: ವರದಿ

ಬೆಸ್ಕಾಂ: ಇಂದು ತೆರೆದಿರಲಿದೆ ನಗದು ಪಾವತಿ ಕೇಂದ್ರ

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು, ವಿದ್ಯುತ್‌ ಸಂಪರ್ಕದ ಕಡಿತದಿಂದ ತೊಂದರೆ ಅನುಭವಿಸುವುದನ್ನು ತಪ್ಪಿಸುವುದಕ್ಕಾಗಿ ಭಾನುವಾರವೂ(ಸೆ.1) ಬೆಸ್ಕಾಂ ಉಪ ವಿಭಾಗಗಳ ನಗದು ಪಾವತಿ ಕೇಂದ್ರಗಳು ತೆರೆದಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 1 ಸೆಪ್ಟೆಂಬರ್ 2024, 1:48 IST
ಬೆಸ್ಕಾಂ: ಇಂದು ತೆರೆದಿರಲಿದೆ ನಗದು ಪಾವತಿ ಕೇಂದ್ರ

ವಿದ್ಯುತ್‌ ಬಿಲ್ ಪಾವತಿಗೆ ₹5,257 ಕೋಟಿ ಸಾಲ

ಎಸ್ಕಾಂಗಳಿಗೆ ಗ್ರಾ.ಪಂ.ಗಳಿಂದ ಬಾಕಿ * ಹುಡ್ಕೊದಿಂದ 10 ವರ್ಷ ಅವಧಿಗೆ ಸಾಲ * ವಾರ್ಷಿಕ ಶೇ 8.75 ಬಡ್ಡಿ
Last Updated 30 ಜೂನ್ 2024, 23:45 IST
ವಿದ್ಯುತ್‌ ಬಿಲ್ ಪಾವತಿಗೆ ₹5,257 ಕೋಟಿ ಸಾಲ

ಯಾದಗಿರಿ | ಬೇಸಿಗೆ ಧಗೆ: ಗೃಹಜ್ಯೋತಿಗೆ ಬಿಲ್‌ ಬಿಸಿ

ಹಗಲಿನಲ್ಲೂ ಫ್ಯಾನ್‌, ಕೂಲರ್‌ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ವಿದ್ಯುತ್‌ ಬಿಲ್‌ ಶಾಕ್‌ ನೀಡುವಷ್ಟು ಹೆಚ್ಚು ಬರುತ್ತಿವೆ.
Last Updated 17 ಮೇ 2024, 5:12 IST
ಯಾದಗಿರಿ | ಬೇಸಿಗೆ ಧಗೆ: ಗೃಹಜ್ಯೋತಿಗೆ ಬಿಲ್‌ ಬಿಸಿ

ಹಂಪಿ ಕನ್ನಡ ವಿಶ್ವವಿದ್ಯಾಲಯ: ₹1.05 ಕೋಟಿ ವಿದ್ಯುತ್ ಬಿಲ್‌ ಬಿಡುಗಡೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಿಲ್ ಬಾಕಿ ಮೊತ್ತ ₹1.05 ಕೋಟಿ ಬಿಡುಗಡೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಒಪ್ಪಿಕೊಂಡಿದೆ.
Last Updated 25 ಮಾರ್ಚ್ 2024, 15:45 IST
ಹಂಪಿ ಕನ್ನಡ ವಿಶ್ವವಿದ್ಯಾಲಯ: ₹1.05 ಕೋಟಿ ವಿದ್ಯುತ್ ಬಿಲ್‌ ಬಿಡುಗಡೆ
ADVERTISEMENT

ನರಸಿಂಹರಾಜಪುರ: ಹೊರೆಯಾಗುತ್ತಿದೆ ಎಲ್‌ಟಿ4 ವಿದ್ಯುತ್ ಶುಲ್ಕ ಬಾಕಿ

ಪಾವತಿ ಬಗ್ಗೆ ರೈತರಿಗೆ ಮಾಹಿತಿಯೇ ಇಲ್ಲ: ಬಡ್ಡಿಗೆ ಚಕ್ರಬಡ್ಡಿ ಸೇರಿ ಬೆಳೆಯುತ್ತಿದೆ ಬಾಕಿ
Last Updated 25 ಮಾರ್ಚ್ 2024, 7:26 IST
ನರಸಿಂಹರಾಜಪುರ: ಹೊರೆಯಾಗುತ್ತಿದೆ ಎಲ್‌ಟಿ4 ವಿದ್ಯುತ್ ಶುಲ್ಕ ಬಾಕಿ

ವಿದ್ಯುತ್ ಬಿಲ್‌: ವಿಳಂಬ ಪಾವತಿಗೆ ದಂಡವಿಲ್ಲ

ಆನ್‌ಲೈನ್ ಸೇವೆಗಳು ಸ್ಥಗಿತಗೊಂಡ ಅವಧಿಯಲ್ಲಿ ವಿದ್ಯುತ್‌ ಬಿಲ್‌ ಪಾವತಿಸಲು ಗ್ರಾಹಕರಿಗೆ ಸಾಧ್ಯವಾಗಿಲ್ಲ. ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸದಿರಲು ಇಂಧನ ಇಲಾಖೆಯು ನಿರ್ಧರಿಸಿದೆ.
Last Updated 22 ಮಾರ್ಚ್ 2024, 15:37 IST
ವಿದ್ಯುತ್ ಬಿಲ್‌: ವಿಳಂಬ ಪಾವತಿಗೆ ದಂಡವಿಲ್ಲ

ಶಾಲಾ ವಿದ್ಯುತ್‌ ಶುಲ್ಕಕ್ಕೆ ಎಸ್‌ಎಸ್‌ಕೆ ಅನುದಾನ

ಮಾರ್ಚ್‌–2024ರವರೆಗಿನ ವಿದ್ಯುತ್‌ ಮತ್ತು ನೀರಿನ ಶುಲ್ಕವನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ (ಎಸ್‌ಎಸ್‌ಕೆ) ಅನುದಾನ ಬಳಸಿಕೊಂಡು ಭರಿಸಬೇಕು ಎಂದು ಸರ್ಕಾರಿ ಶಾಲಾ–ಕಾಲೇಜುಗಳಿಗೆ ಎಸ್‌ಎಸ್‌ಕೆ ನಿರ್ದೇಶಕರು ಸೂಚಿಸಿದ್ದಾರೆ.
Last Updated 24 ಫೆಬ್ರುವರಿ 2024, 16:05 IST
ಶಾಲಾ ವಿದ್ಯುತ್‌ ಶುಲ್ಕಕ್ಕೆ ಎಸ್‌ಎಸ್‌ಕೆ ಅನುದಾನ
ADVERTISEMENT
ADVERTISEMENT
ADVERTISEMENT