ಕಳಸ: ದಿ.ಎನ್.ಎಂ.ಹರ್ಷ ಸ್ಮರಣಾರ್ಥ ಕಳಸ ಯುವಕ ಸಂಘ, ಕಾವೇರಿ ಸ್ಮಾರಕ ಆಸ್ಪತ್ರೆ ಮತ್ತು ಮಂಗಳೂರಿನ ಎಜೆ ಆಸ್ಪತ್ರೆ ಸಹಯೋಗದಲ್ಲಿ ಹೃದಯ, ಕಿಡ್ನಿ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಭಾನುವಾರ ನಡೆಯಿತು.

100ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಲಾಯಿತು. ಮಹಿಳೆಯರಿಗೆ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಪತ್ತೆ ವಿಧಿಗಳನ್ನು ನಡೆಸಲಾಯಿತು.

ಕಳಸ ಯುವಕ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಕಾರ್ಯದರ್ಶಿ ವೀರೇಂದ್ರ, ಪದಾಧಿಕಾರಿಗಳಾದ ಸತ್ಯೇಂದ್ರ, ವಾಸುದೇವ, ಥಾಮಸ್, ಸನ್ನಿ, ಪ್ರಭಾಕರ್, ಅರುಣ್, ಸುಬ್ಬಣ್ಣ, ಸುನಿಲ್, ಅನಿಲ್, ಧರಣೇಂದ್ರ, ಕೃಷ್ಣ ಮೂರ್ತಿ, ಶ್ರೀನಾಥ್, ಲಕ್ಷ್ಮಿಶ, ವಸುಪಾಲ್, ದಿನೇಶ್, ಅಜಿತ್, ಮೆಲ್ವಿನ್, ಸದಾನಂದ, ದಿನೇಶ್, ಸಂತೋಷ್, ಎ.ಜೆ.ಆಸ್ಪತ್ರೆ ವೈದ್ಯ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.