ನೌಕರ ಭವನ, ಶಿಕ್ಷಕರ ಭವನದಲ್ಲಿ ಸಾಹಿತ್ಯಪರ ಕಾರ್ಯಕ್ರಮ ಆಯೋಜನೆ
ಅಬ್ದುಲರಝಾಕ ನದಾಫ್
Published : 1 ನವೆಂಬರ್ 2024, 7:01 IST
Last Updated : 1 ನವೆಂಬರ್ 2024, 7:01 IST
ಫಾಲೋ ಮಾಡಿ
Comments
ಸಾಹಿತ್ಯಪರ ಕಾರ್ಯಕ್ರಮವನ್ನು ನೌಕರ ಭವನ ಶಿಕ್ಷಕರ ಭವನದಲ್ಲಿ ಮಾಡುವಂತಹ ಸ್ಥಿತಿ ಇದೆ. ನವಲಗುಂದ ಹಾಗೂ ಅಣ್ಣಿಗೇರಿ ನಗರಗಳಲ್ಲಿ ಒಂದೊಂದು ಕನ್ನಡ ಭವನದ ಅವಶ್ಯಕತೆ ಇದೆ.
ಸಿದ್ದಯ್ಯ ಗದಿಗೆಯ್ಯ ಹಿರೇಮಠ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ನವಲಗುಂದ
ನವಲಗುಂದ ತಾಲ್ಲೂಕಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣಕ್ಕೆ ಕನ್ನಡ ಭವನದ ಅವಶ್ಯಕತೆ ಇದೆ. ಇದರಿಂದ ಕನ್ನಡ ಪರ ಚಟುವಟಿಕೆಗಳು ನಿರಂತರವಾಗುತ್ತವೆ.
ಎ.ಬಿ.ಕೊಪ್ಪದ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು ನವಲಗುಂದ
ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಕನ್ನಡ ಭವನ ನಿರ್ಮಾಣಕ್ಕೆ ಮನವಿ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ.