ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ: ಪಪ್ಪಾಯ ಕೃಷಿಯಲ್ಲಿ ಯಶಸ್ಸು ಕಂಡ ಸಂಜೀವಪ್ಪ

ಜಿಗೇರಿ ಗ್ರಾಮದ ಐದು ಎಕರೆ ಜಮೀನಿನಲ್ಲಿ 4,500 ಸಸಿಗಳ ನಾಟಿ
Published : 18 ಅಕ್ಟೋಬರ್ 2024, 7:46 IST
Last Updated : 18 ಅಕ್ಟೋಬರ್ 2024, 7:46 IST
ಫಾಲೋ ಮಾಡಿ
Comments
ಪಪ್ಪಾಯ ಕೃಷಿ ಲಾಟರಿ ಇದ್ದಂತೆ. ಶ್ರಮ ಮತ್ತು ತಾಳ್ಮೆಯಿಂದ ತೋಟ ನಿರ್ವಹಣೆ ಮಾಡುವುದರ ಜೊತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಎಕರೆಗೆ ಖರ್ಚು ಕಳೆದು ₹2 ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು.
–ಸಂಜೀವಪ್ಪ ಲೆಕ್ಕಿಹಾಳ, ಜಿಗೇರಿ ಗ್ರಾಮದ ರೈತ
ಲೆಕ್ಕಿಹಾಳ ಅವರು ಇಲಾಖೆಯಿಂದ ಸೌಲಭ್ಯ ಪಡೆಯುವುದರ ಜೊತೆಗೆ ಅತ್ಯಂತ ಶ್ರದ್ಧೆಯಿಂದ ತೋಟ ನಿರ್ವಹಣೆ ಮಾಡಿದ್ದು ಸಮೃದ್ಧ ಪಸಲು ತೆಗೆಯುತ್ತಿದ್ದಾರೆ. ಯುವ ರೈತರಿಗೆ ಮಾದರಿಯಾಗಿದ್ದಾರೆ.
–ಮಹಾಂತೇಶ ಅಂಟಿನ, ಸಹಾಯಕ ಅಧಿಕಾರಿ ತೋಟಗಾರಿಕೆ ಇಲಾಖೆ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT