ಗದಗ: ಜಿಲ್ಲಾ ಆಟೊ ಚಾಲಕರು ಮಾಲೀಕರ ಸಂಘದ ವತಿಯಿಂದ ಸ್ಟೇಷನ್ ರಸ್ತೆಯಲ್ಲಿರುವ ನಗರದ ತೋಂಟದಾರ್ಯ ಆಟೊ ನಿಲ್ದಾಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.

ಮಲ್ಲೇಶಪ್ಪ ಮುಂಡರಗಿ ಅಧ್ಯಕ್ಷತೆ ವಹಿಸಿದ್ದರು. ಆಟೊ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ವಿಜಯ ಕಲ್ಮನಿ, ಹಿರಿಯ ಮಾರ್ಗದರ್ಶಕ ರಮೇಶ ಹರಿವಾಣ, ಮಲ್ಲೇಶ ಆದೋನಿ, ಚಂದ್ರು ಮುಂಡರಗಿ, ಸಿದ್ದು ದ್ಯಾವಣಸಿ, ರಫೀಕ್ ಜಮಾಲಖಾನ, ರಫೀಕ್ ಲಕ್ಕುಂಡಿ, ಮಂಜುನಾಥ ಮುಂಡರಗಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಅಗಸಿಮನಿ, ಗಂಗಾಧರ ಬ್ಯಾಗೋಟಿ, ಹುಲಗೇಶ ಗೆಜ್ಜೆಳ್ಳಿ, ರಾಘವೇಂದ್ರ ಗೆಜ್ಜೆಳ್ಳಿ, ಮಹಾದೇವ ಚಲವಾದಿ, ಮೋಹನ ಸಿಂಗಾಡಿ, ಮಲ್ಲಿಕಾರ್ಜುನ ಸಂಗಾಪುರ, ಪ್ರವೀಣ ಯಳವತ್ತಿ, ಶಫಿ, ಲಕ್ಷ್ಮಣ ಕಟ್ಟಿಮನಿ, ಬಸವರಾಜ ಹುಲ್ಲೂರು, ಮೋಹನ ಚಲವಾದಿ, ಗೋಪಾಲ ಗೋರ್ಲೆ, ರಾಘವೇಂದ್ರ ಕಾಂಬಳೆ, ನಾಗರಾಜ, ವಿಕಾಸ ಅಗಸಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.