ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಾವಳಿ: ಮಲೆನಾಡು ಭಾಗದಲ್ಲಿ ವಿಶಿಷ್ಟ ಮಕ್ಕಳ ಹಬ್ಬ

ಹುಣ್ಣಿಮೆಯವರೆಗೆ 15 ದಿನಗಳ ಕಾಲ ದೀಪಾವಳಿ: ಪ್ರತಿ ಗ್ರಾಮಗಳಲ್ಲಿ ವಿಶಿಷ್ಟ ಆಚರಣೆ
Published : 1 ನವೆಂಬರ್ 2024, 6:32 IST
Last Updated : 1 ನವೆಂಬರ್ 2024, 6:32 IST
ಫಾಲೋ ಮಾಡಿ
Comments
ಮನೆಗಳ ಮಂಭಾಗದಲ್ಲಿ ಗೋ ಸಗಣಿಯಿಂದ ಮಾಡಿದ ತಿಪ್ಪಮ್ಮನಿಗೆ ಚೆಂಡು ಹೂ ಅಲಂಕಾರ
ಮನೆಗಳ ಮಂಭಾಗದಲ್ಲಿ ಗೋ ಸಗಣಿಯಿಂದ ಮಾಡಿದ ತಿಪ್ಪಮ್ಮನಿಗೆ ಚೆಂಡು ಹೂ ಅಲಂಕಾರ
ವಿಶಿಷ್ಟ ಮಕ್ಕಳ ಹಬ್ಬ
ಮಲೆನಾಡು ಭಾಗದಲ್ಲಿ ಮುಂಬರುವ ಹುಣ್ಣಿಮೆಯಂದು ಮಕ್ಕಳ ಹಬ್ಬವೆಂದು ಆಚರಿಸುತ್ತೇವೆ ಎಂದು ಬೆಟ್ಟಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಬಿ.ಡಿ. ಸಂದೀಪ್‌ ಹೇಳುತ್ತಾರೆ. ಮಕ್ಕಳು ಮಣ್ಣಿನಿಂದ ತಯಾರು ಮಾಡಿದ ವಿವಿಧ ಗೊಂಬೆಗಳನ್ನು ಮೆರವಣಿಗೆಯಲ್ಲಿ ತಂದು ತಿಪ್ಪೆಯಲ್ಲಿಟ್ಟು ಪಂಜು ಹೊತ್ತಿಸಿ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ಮಾಡಿದ ತಿನಿಸುಗಳನ್ನು ನೈವೇದ್ಯ ಮಾಡಿ ಸ್ಥಳದಲ್ಲಿದ್ದ ಮಕ್ಕಳಿಗೆ ಹಂಚುತ್ತಾರೆ. ಇದಕ್ಕೆ ಮಕ್ಕಳ ಹಬ್ಬವೆಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT