ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನಾಂಬೆ ದೇವಿ ದರ್ಶನ: ಅವ್ಯವಸ್ಥೆಗಳ ಅನಾವರಣ

ಸಂತೋಷ್‌ ಸಿ.ಬಿ.
Published : 11 ನವೆಂಬರ್ 2023, 5:27 IST
Last Updated : 11 ನವೆಂಬರ್ 2023, 5:27 IST
ಫಾಲೋ ಮಾಡಿ
Comments
ಈ ಬಾರಿ ಹಾಸನಂಬ ದರ್ಶನ ಅನಾನುಕೂಲದ ಆಗರವಾಗಿದೆ. ವೃದ್ಧರಿಗೆ ಹಾಗೂ ಅಶಕ್ತರಿಗೆ ಕುರ್ಚಿ ಇಲ್ಲ. ಆರೋಗ್ಯ ಸಮಸ್ಯೆ ಇರುವವರು ಜೀವ ಬಿಗಿಹಿಡಿದು ದರ್ಶನ ಪಡೆಯಬೇಕಿದೆ.
ರಾಜೇಶ್ವರಿ ಬೆಂಗಳೂರು
ವರ್ಷದಲ್ಲಿ 12 ದಿನ ದರ್ಶನ ಇದೆ. ಈ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಮೂಲಸೌಕರ್ಯ ಒದಗಿಸಬೇಕು. ಗಣ್ಯರಿಂದ ಹೆಚ್ಚು ಸಮಯ ದರ್ಶನ ಅವಕಾಶ ನೀಡುವುರದಿಂದ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ.
ಇಂದ್ರಾಣಿ, ಪ್ರಾಧ್ಯಾಪಕಿ, ಮೈಸೂರು
ಬೆಳಿಗ್ಗೆ 9ಗಂಟೆಗೆ ಸಾಮಾನ್ಯ ಸರತಿ ಸಾಲಿನಲ್ಲಿ ನಿಂತು ಸಂಜೆ 5.30ಕ್ಕೆ ದರ್ಶನ ಪಡೆದೆ. ಒಂದು ಸೆಕೆಂಡ್ ಮಾತ್ರ ದೇವಿಯ ಮುಂದೆ ನಿಂತು ಕೈ ಮುಗಿಯಲು ಅವಕಾಶ ದೊರೆಯಿತು. ವ್ಯವಸ್ಥೆ ಸುಧಾರಿಸಬೇಕು.
ಮಮತಾ, ಗೃಹಿಣಿ, ಹೊಳೆನರಸೀಪುರ
ಸಾಮಾನ್ಯ ಸರತಿ ಸಾಲಿನಲ್ಲಿ ಬೆಳಿಗ್ಗೆ 8 ಗಂಟೆಗೆ ಬಂದು ನಿಂತಿದ್ದೇನೆ. ಸಂಜೆ 5.30ಕ್ಕೆ ದರ್ಶನ ದೊರೆತಿದ್ದು ಕುಡಿಯಲು ನೀರು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿಲ್ಲ
ಪ್ರಜ್ವಲ್, ವಿದ್ಯಾರ್ಥಿ, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT