ತಡಸ (ದುಂಡಶಿ): ದುಂಡಶಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಹಸೀನಾಬಾನು ಉಮರಪರೋಖ ಹೊಸೂರ, ಉಪಾಧ್ಯಕ್ಷರಾಗಿ ಮಹಮ್ಮದ ರಫೀಕ್ ಹಜರೇಸಾಬ ಶಿರಗೋಡ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರು ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಬಸವಣ್ಣೆಯ್ಯ ಹಿರೇಮಠಈರಣ್ಣಾ. ಸಿ ಮಹಾಜನಶೆಟ್ಟರ, ರಾಮಪ್ಪ ಭಿ.ಹರಕುಣ್ಣಿ, ಖುತೇಜಾಬೀ ಖಾದರಗೌಸ್ ಜಮಾಧಾರ, ರಾಮಪ್ಪ ಭೀಮಪ್ಪ ಹರಕುಣ್ಣಿ, ದಾಮಲಪ್ಪ ದಾನಪ್ಪ ರಾಠೋಡ, ರೇಣುಕಾ ಬಸವೇಣ್ಣೆಪ್ಪ ಮುಳಗುಂದ, ವಿಧ್ಯಾಶ್ರೀ ಬಾಹುಬಲಿ ಅಕ್ಕಿ, ನೀಲವ್ವ ಶೇಖಪ್ಪ ಹರಿಜನ, ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಪಿ.ಮುಲ್ಲಾ, ಈರಣ್ಣಾ ಮಹಾಜಶೆಟ್ಟರ, ಗ್ರಾಮಸ್ಥರು ಮಾತನಾಡಿದರು. ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಕ ಅಧಿಕಾರಿ ಪಿ.ವಿಶ್ವನಾಥ ಕರ್ತವ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.