ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Grama panchayat

ADVERTISEMENT

ಗ್ರಾ.ಪಂ. ಗ್ರಾಮದ ಹೃದಯಭಾಗ: ಯು.ಟಿ.ಖಾದರ್

ಕುರ್ನಾಡು ಗ್ರಾಮ ಪಂಚಾಯಿತಿ ಹಳೆಯ ಕಚೇರಿಯ ಸ್ಥಳದಲ್ಲಿ ಎಲ್ಲಾ ಸೌಲಭ್ಯ ಹೊಂದಿರುವ ನೂತನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಆಗಬೇಕೆಂಬುದು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿತ್ತು. ಈಗ ಎಲ್ಲರ ಸಹಕಾರದೊಂದಿಗೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ’ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
Last Updated 17 ನವೆಂಬರ್ 2024, 14:26 IST
ಗ್ರಾ.ಪಂ. ಗ್ರಾಮದ ಹೃದಯಭಾಗ: ಯು.ಟಿ.ಖಾದರ್

ಗ್ರಾಮ ಪಂಚಾಯಿತಿ: ತೆರಿಗೆ ಸೋರಿಕೆ ಅವ್ಯಾಹತ

* ಆಸ್ತಿಗಳ ಸಮೀಕ್ಷೆಯಲ್ಲಿ ಕಾಣದ ಪ್ರಗತಿ * ತೆರಿಗೆ ಸಂಗ್ರಹದ ಗುರಿ ಸಾಧನೆಯಲ್ಲೂ ಹಿಂದೆ
Last Updated 1 ನವೆಂಬರ್ 2024, 23:24 IST
ಗ್ರಾಮ ಪಂಚಾಯಿತಿ: ತೆರಿಗೆ ಸೋರಿಕೆ ಅವ್ಯಾಹತ

ಗ್ರಾ.ಪಂ. ಸಿಬ್ಬಂದಿ, ಸದಸ್ಯರ ಬೇಡಿಕೆ ಈಡೇರಿಸಿ: ಸಿ.ಎಂ, ಸಚಿವರಿಗೆ ಗೂಳಿಗೌಡ ಪತ್ರ

ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಮತ್ತು ಸದಸ್ಯರ ಬೇಡಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು’ ಎಂದು ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ
Last Updated 8 ಅಕ್ಟೋಬರ್ 2024, 16:32 IST
ಗ್ರಾ.ಪಂ. ಸಿಬ್ಬಂದಿ, ಸದಸ್ಯರ ಬೇಡಿಕೆ ಈಡೇರಿಸಿ: ಸಿ.ಎಂ, ಸಚಿವರಿಗೆ ಗೂಳಿಗೌಡ ಪತ್ರ

ನಂಜನಗೂಡು | ಗ್ರಾ.ಪಂ. ಉಪಾಧ್ಯಕ್ಷೆ ಪತಿ ಸಾವು: ಕೊಲೆ ಶಂಕೆ

ನಂಜನಗೂಡು : ತಾಲ್ಲೂಕಿನ ಹೊಸೂರು ಸಮೀಪ ಭಾನುವಾರ ರಾತ್ರಿ ಕೆಬ್ಬೆಪುರ ಗ್ರಾಮದ ನಂಜುಂಡಸ್ವಾಮಿ (47)ಬೈಕ್‌ ನಿಂದ ಬಿದ್ದು ಗಾಯಗೊಂಡಿದ್ದವರು, ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ...
Last Updated 7 ಅಕ್ಟೋಬರ್ 2024, 14:28 IST
ನಂಜನಗೂಡು | ಗ್ರಾ.ಪಂ. ಉಪಾಧ್ಯಕ್ಷೆ ಪತಿ ಸಾವು: ಕೊಲೆ ಶಂಕೆ

ವಿಜಯನಗರ: ಜಿಲ್ಲೆಯಾದ್ಯಂತ ಗ್ರಾಮ ಆಡಳಿತ ಸ್ಥಗಿತ

ನೀರು ಪೂರೈಕೆ, ಸ್ವಚ್ಛತೆ ಕೆಲಸಗಳು ಅಭಾಧಿತ
Last Updated 4 ಅಕ್ಟೋಬರ್ 2024, 13:53 IST
ವಿಜಯನಗರ: ಜಿಲ್ಲೆಯಾದ್ಯಂತ ಗ್ರಾಮ ಆಡಳಿತ ಸ್ಥಗಿತ

ಪೂರಕ ದಾಖಲೆ ಅಪ್‌ಲೋಡ್‌ ಮಾಡುವಲ್ಲಿ ವಿಳಂಬ: ಪಂಚಾಯಿತಿಗೆ ಅನುದಾನ ಸಂಕಟ

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳು, ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸದೇ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದರೂ 15ನೇ ಹಣಕಾಸು ಆಯೋಗದ ಅನುದಾನವೇ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ.
Last Updated 2 ಅಕ್ಟೋಬರ್ 2024, 23:30 IST
ಪೂರಕ ದಾಖಲೆ ಅಪ್‌ಲೋಡ್‌ ಮಾಡುವಲ್ಲಿ ವಿಳಂಬ: ಪಂಚಾಯಿತಿಗೆ ಅನುದಾನ ಸಂಕಟ

‘ಗ್ರಾಮ ಸ್ವರಾಜ್ಯ’ಕ್ಕಾಗಿ ಗ್ರಾ.ಪಂ.ಸದಸ್ಯರ ಹೋರಾಟ

ಅಕ್ಟೋಬರ್‌ 2ರ ಗಡುವು, ಪದಾಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಮನವಿ
Last Updated 2 ಸೆಪ್ಟೆಂಬರ್ 2024, 16:10 IST
‘ಗ್ರಾಮ ಸ್ವರಾಜ್ಯ’ಕ್ಕಾಗಿ ಗ್ರಾ.ಪಂ.ಸದಸ್ಯರ ಹೋರಾಟ
ADVERTISEMENT

ಅನುದಾನ ಮಂಜೂರಾತಿಯಲ್ಲಿ ಅಕ್ರಮ: 18 ಗ್ರಾ.ಪಂಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 18 ಗ್ರಾಮ ಪಂಚಾಯತಿಗಳ ಮೇಲೆ ಲೋಕಾಯುಕ್ತ ನ್ಯಾಯಾಂಗ ವಿಭಾಗದ ಅಧಿಕಾರಿಗಳು ಮತ್ತು ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದ್ದಾರೆ.
Last Updated 8 ಆಗಸ್ಟ್ 2024, 23:35 IST
ಅನುದಾನ ಮಂಜೂರಾತಿಯಲ್ಲಿ ಅಕ್ರಮ: 18 ಗ್ರಾ.ಪಂಗಳ ಮೇಲೆ ಲೋಕಾಯುಕ್ತ ದಾಳಿ

ದುಂಡಶಿ ಗ್ರಾಮ ಪಂಚಾಯಿತಿ: ನೂತನ ಅಧ್ಯಕ್ಷೆಯಾಗಿ ಹಸೀನಾಬಾನು ಆಯ್ಕೆ

ದುಂಡಶಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಹಸೀನಾಬಾನು ಉಮರಪರೋಖ ಹೊಸೂರ, ಉಪಾಧ್ಯಕ್ಷರಾಗಿ ಮಹಮ್ಮದ ರಫೀಕ್ ಹಜರೇಸಾಬ ಶಿರಗೋಡ ಅವಿರೋಧವಾಗಿ ಆಯ್ಕೆಯಾದರು.
Last Updated 8 ಆಗಸ್ಟ್ 2024, 16:25 IST
ದುಂಡಶಿ ಗ್ರಾಮ ಪಂಚಾಯಿತಿ: ನೂತನ ಅಧ್ಯಕ್ಷೆಯಾಗಿ ಹಸೀನಾಬಾನು ಆಯ್ಕೆ

ಅರ್ಥಿಕ ಅಪರಾಧಕ್ಕೆ ಗ್ರಾ.ಪಂ ಅಧ್ಯಕ್ಷರೂ ಹೊಣೆ: ಗ್ರಾಮೀಣಾಭಿವೃದ್ಧಿ ಇಲಾಖೆ

ನಡಾವಳಿ ಸಿದ್ಧ l ಜಿ.ಪಂ ಸಿಇಒಗಳಿಂದ ವರದಿ ಕೇಳಿದ ಇಲಾಖೆ
Last Updated 6 ಆಗಸ್ಟ್ 2024, 23:40 IST
ಅರ್ಥಿಕ ಅಪರಾಧಕ್ಕೆ ಗ್ರಾ.ಪಂ ಅಧ್ಯಕ್ಷರೂ ಹೊಣೆ: ಗ್ರಾಮೀಣಾಭಿವೃದ್ಧಿ ಇಲಾಖೆ
ADVERTISEMENT
ADVERTISEMENT
ADVERTISEMENT