ಹಾವೇರಿ ಜಿಲ್ಲಾಸ್ಪತ್ರೆಯ ಪಡಸಾಲೆ ಸೋರುತ್ತಿರುವ ಕಾರಣ ಸಾಲಾಗಿ ಬಕೆಟ್‌ಗಳನ್ನು ಇಡಲಾಗಿದೆ
ಹಾವೇರಿ ಜಿಲ್ಲಾಸ್ಪತ್ರೆಯ ವರಾಂಡದಲ್ಲಿ ಹಳೆಯ ಹಾಸಿಗೆ ದಿಂಬು ತ್ಯಾಜ್ಯಗಳನ್ನು ಸುರಿದಿದ್ದು ಮಳೆಗೆ ತೋಯ್ದು ದುರ್ವಾಸನೆ ಬೀರುತ್ತಿದೆ
ಜಿಲ್ಲಾಸ್ಪತ್ರೆ ಕಟ್ಟಡದ ಮೇಲ್ಭಾಗ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಸೋರುತ್ತಿದೆ. ಸಿಮೆಂಟ್ ಹಾಕಿ ಸೋರಿಕೆ ತಡೆಗಟ್ಟಲು ಎಂಜಿನಿಯರ್‌ಗೆ ಸೂಚಿಸಿದ್ದೇನೆ.
ಡಾ.ಪಿ.ಆರ್.ಹಾವನೂರು ಜಿಲ್ಲಾ ಶಸ್ತ್ರಚಿಕಿತ್ಸಕ ಹಾವೇರಿ ಜಿಲ್ಲಾಸ್ಪತ್ರೆಮಗಳು ಕೆಮ್ಮು ಜ್ವರದಿಂದ ಬಳಲುತ್ತಿದ್ದಾಳೆ. ಸೋರುತ್ತಿರುವ ಕಾರಣ ವಾರ್ಡ್ ಖಾಲಿ ಮಾಡಿಸಿ ವರಾಂಡದಲ್ಲಿ ಹಾಕಿದ್ದಾರೆ. ಈ ಶೀತದ ವಾತಾವರಣದಲ್ಲಿ ಹುಷಾರಾಗಲು ಸಾಧ್ಯವೇ?
ಪುಷ್ಪಾ ಕಂಬಳಿ ಹಾವೇರಿ‘ಮಕ್ಕಳ ವಾರ್ಡ್’ ಸೋರುತ್ತಿದೆ ಎಂದು ಆಸ್ಪತ್ರೆಯ ಪಡಸಾಲೆಗೆ ಬೆಡ್‌ಗಳನ್ನು ಸ್ಥಳಾಂತರ ಮಾಡಲಾಗಿದ್ದು ತಾಯಿಯೊಬ್ಬರು ಮಗುವನ್ನು ಸಂತೈಸುತ್ತಿರುವುದು
–ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ