ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ಿದ್ದು ಆರ್.ಜಿ.ಹಳ್ಳಿ

ಸಿದ್ದು ಆರ್.ಜಿ.ಹಳ್ಳಿ

2010ರಲ್ಲಿ ಮೈಸೂರಿನಲ್ಲಿ ಟ್ರೈನಿ ಉಪಸಂಪಾದಕ/ವರದಿಗಾರನಾಗಿ ವೃತ್ತಿ ಆರಂಭ. 2011ರಿಂದ 2016ರವರೆಗೆ ಮೈಸೂರು ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರ. 2016ರಿಂದ 2019ರವರೆಗೆ ಹುಬ್ಬಳ್ಳಿ ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರ. 2019ರ ಡಿಸೆಂಬರ್‌ನಿಂದ ಹಾವೇರಿ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಣೆ.
ಸಂಪರ್ಕ:
ADVERTISEMENT

ರಾಜ್ಯದಲ್ಲಿ ಬೀದಿದೀಪ ನಿರ್ವಹಣೆಗೆ ಮೀಟರ್‌

ರಾಜ್ಯದಲ್ಲಿ ಆಯ್ದ 200 ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳಿಗೆ ಪ್ರಾಯೋಗಿಕವಾಗಿ ಮೀಟರ್‌ ಅಳವಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಮುಂದಾಗಿದೆ.
Last Updated 15 ನವೆಂಬರ್ 2024, 23:30 IST
ರಾಜ್ಯದಲ್ಲಿ ಬೀದಿದೀಪ ನಿರ್ವಹಣೆಗೆ ಮೀಟರ್‌

ಮಂಡ್ಯ: ವಿ.ಸಿ.ಫಾರಂನಲ್ಲಿ 11 ಸಾವಿರ ಭತ್ತದ ತಳಿ!

ಉಪಯುಕ್ತ ವಂಶವಾಹಿಗಳ ಬಗ್ಗೆ ಸಂಶೋಧನೆ; ಸುಧಾರಿತ ತಳಿ ಅಭಿವೃದ್ಧಿಯ ಗುರಿ
Last Updated 10 ನವೆಂಬರ್ 2024, 0:20 IST
ಮಂಡ್ಯ: ವಿ.ಸಿ.ಫಾರಂನಲ್ಲಿ 11 ಸಾವಿರ ಭತ್ತದ ತಳಿ!

ನಾಗಮಂಗಲ ಗಲಭೆ: ₹76 ಲಕ್ಷ ಪರಿಹಾರ

26 ಅಂಗಡಿ ಮಾಲೀಕರಿಗೆ ನಷ್ಟ ಭರಿಸಲು ಸರ್ಕಾರ ಕ್ರಮ
Last Updated 6 ನವೆಂಬರ್ 2024, 1:02 IST
ನಾಗಮಂಗಲ ಗಲಭೆ: ₹76 ಲಕ್ಷ ಪರಿಹಾರ

‘ಸೀ ಪ್ಲೇನ್‌’ ಪ್ರಾಯೋಗಿಕ ಹಾರಾಟಕ್ಕೆ ಸಿದ್ಧತೆ

ಕೆಆರ್‌ಎಸ್‌ ಹಿನ್ನೀರಿನಲ್ಲಿ ಸ್ಥಳ ನಿಗದಿ: ರಾಜ್ಯದಲ್ಲೇ ಮೊದಲ ಪ್ರಯೋಗ
Last Updated 4 ನವೆಂಬರ್ 2024, 0:35 IST
‘ಸೀ ಪ್ಲೇನ್‌’ ಪ್ರಾಯೋಗಿಕ ಹಾರಾಟಕ್ಕೆ ಸಿದ್ಧತೆ

ಮಂಡ್ಯ: ಕಾವೇರಿ ಉದ್ಯಾನದಲ್ಲಿ ಅರಳಿದ ‘ಹಲ್ಮಿಡಿ ಶಾಸನ’

₹2 ಲಕ್ಷ ವೆಚ್ಚದಲ್ಲಿ ಪ್ರತಿಕೃತಿ ಸ್ತಂಭ ನಿರ್ಮಾಣ: ಸಚಿವರಿಂದ ಉದ್ಘಾಟನೆ ಇಂದು
Last Updated 1 ನವೆಂಬರ್ 2024, 6:54 IST
ಮಂಡ್ಯ: ಕಾವೇರಿ ಉದ್ಯಾನದಲ್ಲಿ ಅರಳಿದ ‘ಹಲ್ಮಿಡಿ ಶಾಸನ’

ಮಂಡ್ಯ | ಮರಗಳಿಗೆ ಕೊಡಲಿ; ಬಾನಾಡಿಗಳು ತಬ್ಬಲಿ

ನೂರಡಿ ರಸ್ತೆಯಲ್ಲಿ ಬೋಳಾದ ಮರಗಳು; ಪರಿಸರವಾದಿ, ಸಾರ್ವಜನಿಕರ ಆಕ್ರೋಶ
Last Updated 27 ಅಕ್ಟೋಬರ್ 2024, 2:10 IST
ಮಂಡ್ಯ | ಮರಗಳಿಗೆ ಕೊಡಲಿ; ಬಾನಾಡಿಗಳು ತಬ್ಬಲಿ

ನಕಲಿ ಕಾರ್ಡ್ ನಿಯಂತ್ರಣಕ್ಕೆ ‘ಎಐ’:43 ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ ಸಿದ್ಧತೆ

ಅನರ್ಹ ಕಾರ್ಮಿಕರ ನೋಂದಣಿ ತಡೆಗಟ್ಟಲು ಮತ್ತು ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ನಿಯಂತ್ರಿಸಲು ‘ಎ.ಐ (ಕೃತಕ ಬುದ್ಧಿಮತ್ತೆ) ತಾಂತ್ರಜ್ಞಾನ’ ಅಳವಡಿಸಿದ ‘ಡಾ.ಬಿ.ಆರ್‌.ಅಂಬೇಡ್ಕರ್‌ ಕಾರ್ಮಿಕ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದಾಗಿದೆ.
Last Updated 23 ಅಕ್ಟೋಬರ್ 2024, 2:41 IST
ನಕಲಿ ಕಾರ್ಡ್ ನಿಯಂತ್ರಣಕ್ಕೆ ‘ಎಐ’:43 ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT