ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿಗೆ ಮೂರೇ ಸರ್ಕಾರಿ ‘ಆಂಗ್ಲ’ ಶಾಲೆ

ಎಲ್ಲ ಮೂರೂ ಶಾಲೆಗಳು ಹಾನಗಲ್ ಪಾಲು * ಉಳಿದ ತಾಲ್ಲೂಕಿನ ಶಾಲೆಗಳಿಗಿಲ್ಲ ಅನುಮತಿ
Published : 21 ಜೂನ್ 2024, 6:08 IST
Last Updated : 21 ಜೂನ್ 2024, 6:08 IST
ಫಾಲೋ ಮಾಡಿ
Comments
ರಾಜ್ಯದ 1,419 ಶಾಲೆಗಳಿಗೆ ಅನುಮತಿ ಕನ್ನಡ ಜೊತೆಯಲ್ಲೇ ಆಂಗ್ಲ ಮಾಧ್ಯಮ ತರಗತಿ ಶಾಲೆ ಸಂಖ್ಯೆ ಹೆಚ್ಚಿಸಲು ಪೋಷಕರ ಆಗ್ರಹ
ಮಕ್ಕಳ ಸಂಖ್ಯೆ ಮಾನದಂಡವಾಗಿಟ್ಟುಕೊಂಡು ಮೂರು ಶಾಲೆಗಳಿಗೆ ಅನುಮತಿ ಸಿಕ್ಕಿದೆ. ಮತ್ತಷ್ಟು ಶಾಲೆಗಳಿಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು
ಸುರೇಶ್ ಹುಗ್ಗಿ ಹಾವೇರಿ ಡಿಡಿಪಿಐ
ದುಬಾರಿ ಶುಲ್ಕ ಕಟ್ಟಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಆಗುವುದಿಲ್ಲ. ಸರ್ಕಾರಿ ಶಾಲೆಯಲ್ಲೇ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ನಡೆಸಿದರೆ ಹೆಚ್ಚು ಅನುಕೂಲ
ರಾಮಣ್ಣ ಗುಡಿಸಾಗರ ಹಿರೇಕೆರೂರ
‘ಹಾಲಿ ಶಿಕ್ಷಕರಿಗೆ ಇಂಗ್ಲಿಷ್ ತರಬೇತಿ’
‘ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಕ್ಕೆ ಈ ಹಿಂದೆಯೂ ಸರ್ಕಾರ ಅನುಮತಿ ನೀಡಿತ್ತು. ಈ ಬಾರಿಯೂ ಹೆಚ್ಚು ಶಾಲೆಗಳಿಗೆ ಅನುಮತಿ ಸಿಗುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ’ ಎಂದು ಶಿಕ್ಷಕರೊಬ್ಬರು ಹೇಳಿದರು. ‘ಅನುಮತಿ ಸಿಕ್ಕಿರುವ ಮೂರು ಶಾಲೆಗಳ ಹಾಲಿ ಶಿಕ್ಷಕರಿಗೆ ಇಂಗ್ಲಿಷ್ ಮಾಧ್ಯಮ ತರಗತಿ ಬಗ್ಗೆ ಡಯಟ್‌ ವತಿಯಿಂದ ತರಬೇತಿ ನೀಡಲಾಗುವುದು. ಹೊಸದಾಗಿ ಶಿಕ್ಷಕರ ನಿಯೋಜನೆ ಇರುವುದಿಲ್ಲ’ ಎಂದು ಅವರು ತಿಳಿಸಿದರು.
ಇಂಗ್ಲಿಷ್ ಮಾಧ್ಯಮ ತರಗತಿ:
ಹೆಚ್ಚು ಶಾಲೆಗಳಿಗೆ ಅನುಮತಿ ಪಡೆದ ಜಿಲ್ಲೆಗಳು ಜಿಲ್ಲೆ;ಶಾಲೆಗಳ ಸಂಖ್ಯೆರಾಯಚೂರು;176ಕಲಬುರಗಿ;165ವಿಜಯನಗರ;134ಬಳ್ಳಾರಿ;119ಕೊಪ್ಪಳ;109ಚಿತ್ರದುರ್ಗ;74ಯಾದಗಿರಿ;72

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT