ಕಲಬುರಗಿ: ನಗರದ ಕೋಟನೂರ (ಡಿ) ಗ್ರಾಮದ ಹೊರ ವಲಯದ ಸಾಧು ಶಿವಲಿಂಗೇಶ್ವರ ಮಂದಿರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ದೀಪೋತ್ಸವ ಅದ್ಧೂರಿಯಾಗಿ ನಡೆಯಿತು.

ನೂರಾರು ಭಕ್ತರು ಎರಡು ದಿನಗಳ ಕಾಲ 1101 ದೀಪಗಳನ್ನು ಬೆಳಗಿ ಸಂಭ್ರಮಿಸಿದರು.

ದೀಪೋತ್ಸವದ ಸಾನ್ನಿಧ್ಯ ವಹಿಸಿದ್ದ ಸಾಧು ಸಿದ್ಧಾರೂಢ ಮುತ್ಯಾ ಅವರನ್ನು ಭಕ್ತರು ಸನ್ಮಾನಿಸಿದರು.

ದೀಪೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷ ಬಸವಂತರಾಯ ಪಾಟೀಲ, ಸದಸ್ಯರಾದ ವಿದ್ಯಾಸಾಗರ ಪಾಟೀಲ ಸೇರಿದಂತೆ ಕಲಬುರಗಿ ನಗರ, ಕೋಟನೂರ (ಡಿ), ಕೆಸರಟಗಿ, ನಂದಿಕೂರ, ಖಣದಾಳ ಹಾಗೂ ನಾಗನಹಳ್ಳಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಭಕ್ತರಿಗೆ ದೇವಸ್ಥಾನದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.