ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಬಸ್‌ ನಿಲ್ದಾಣದ ಅಂದ ಹೆಚ್ಚಿಸಿದ ಗಿಡ, ಬಳ್ಳಿ

Published : 27 ಜುಲೈ 2024, 4:15 IST
Last Updated : 27 ಜುಲೈ 2024, 4:15 IST
ಫಾಲೋ ಮಾಡಿ
Comments
ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮಡಕೆಯಲ್ಲಿ ಗಿಡಗಳಿಂದ ಸೌಂದರ್ಯೀಕರಣ ಮಾಡಿರುವುದು

ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮಡಕೆಯಲ್ಲಿ ಗಿಡಗಳಿಂದ ಸೌಂದರ್ಯೀಕರಣ ಮಾಡಿರುವುದು

–ಪ್ರಜಾವಾಣಿ ಚಿತ್ರ

ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮಡಕೆಯಲ್ಲಿ ಗಿಡಗಳಿಂದ ಸೌಂದರ್ಯೀಕರಣ ಮಾಡಿರುವುದು.

ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮಡಕೆಯಲ್ಲಿ ಗಿಡಗಳಿಂದ ಸೌಂದರ್ಯೀಕರಣ ಮಾಡಿರುವುದು.

–ಪ್ರಜಾವಾಣಿ ಚಿತ್ರ

ಳೆದ ಸಲ ಇಲ್ಲಿಗೆ ಬಂದಾಗ ಸಸಿಗಳು ಇರಲಿಲ್ಲ. ಆದರೆ ಈ ಬಾರಿ ಬಂದಾಗ ಸಸಿಗಳನ್ನು ನೆಟ್ಟ ಪಾಟ್‌ಗಳು ಗಮನ ಸೆಳೆದವು. ಹೋಂ ಗಾರ್ಡನಿಂಗ್‌ ಅಂದರೆ ನನಗೆ ತುಂಬ ಇಷ್ಟ
ಕಮಂಗಳಾ ವಿಜಯಪುರ
ನಾನು ಕೆಲಸದ ನಿಮಿತ್ತ ಸಾಕಷ್ಟು ದೊಡ್ಡ ನಗರಗಳಿಗೆ ಹೋಗಿದ್ದೇನೆ. ಯಾವ ಬಸ್‌ ನಿಲ್ದಾಣದಲ್ಲೂ ಈ ರೀತಿ ಸಸಿಗಳು ನೇತು ಹಾಕಿಲ್ಲ. ಇಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.
-ರಾಘು ಸಿ. ಹೈದರಾಬಾದ್
ನಿಗಮದ ಎಂ.ಡಿ ರಾಚಪ್ಪ ಅವರ ಯೋಚನೆಯಂತೆ ಬಸ್‌ ನಿಲ್ದಾಣದಲ್ಲಿ ಹಸಿರೀಕರಣ ಮಾಡಿದ್ದೇವೆ. ಪ್ರಯಾಣಿಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಕೆಕೆಆರ್‌ಟಿಸಿ ವ್ಯಾಪ್ತಿಯ ಜಿಲ್ಲಾ ಕೇಂದ್ರಗಳ ಬಸ್‌ ನಿಲ್ದಾಣಗಳಲ್ಲೂ ಇದೇ ರೀತಿ ಮಾಡುವಂತೆ ಸಲಹೆ ನೀಡಿದ್ದಾರೆ.
ಎಸ್‌.ಜಿ.ಗಂಗಾಧರ ವಿಭಾಗೀಯ ನಿಯಂತ್ರಣಾಧಿಕಾರಿ 2 ಕಲಬುರಗಿ ವಿಭಾಗ (ಕೆಕೆಆರ್‌ಟಿಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT